Breaking News! 500 ಮತ್ತು 1000 ರೂ ನೋಟ್ ಮತ್ತೆ ರನ್ ಆಗುತ್ತಾ ? RBI ಮಾಡಿದೆ ಮಹತ್ವದ ಘೋಷಣೆ,

500 and 1000 rs notes banned in india
500 and 1000 rs notes banned in india

ಇತ್ತೀಚಿನ ದಿನಗಳಲ್ಲಿ ಹಳೆಯ ನೋಟ್ ವಿಚಾರವಾಗಿ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿವೆ. ಹಳೆಯ 5,00 ಮತ್ತು 1,000 ನೋಟುಗಳು ಚಲಾವಣೆಗೆ ಬರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸುದ್ದಿಗಳು ಹರಡಿದ್ದವು.

ಜನವರಿ 1, 2023 ರಿಂದ ರೂ 1000 ನೋಟುಗಳು ವಾಪಸು ಬರಲಿವೆ ಎಂದು ಹೇಳುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಸಮಯದಿಂದ ಹರಿದಾಡುತ್ತಿದೆ. “ಕೇಂದ್ರ ಸರ್ಕಾರವು 2000 ರೂ ನೋಟುಗಳನ್ನು ನಿಷೇಧಿಸಲು ನಿರ್ಧರಿಸಿದೆ ಮತ್ತು 1000 ರೂ ನೋಟುಗಳು ಜನವರಿ 1, 2023 ರಿಂದ ಹಿಂತಿರುಗುತ್ತವೆ” ಎಂದು ವೈರಲ್ ಸಂದೇಶವನ್ನು ಓದಲಾಗಿದೆ.

ನೋಟು ಚಲಾವಣೆಯ ನಕಲಿ ಸುದ್ದಿಗಳ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. ಇದೀಗ 500 ಮತ್ತು 1,000 ನೋಟುಗಳ ಚಲಾವಣೆಯ ಕುರಿತು ಆರ್ ಬಿಐ ಮಹತ್ವದ ಘೋಷಣೆಯನ್ನು ಹೊರಡಿಸಿದೆ. ಈ ಬಗ್ಗೆ ಒಂದಿಷ್ಟು ಮಾಹಿತಿ ತಿಳಿಯೋಣ.

ಇತ್ತೀಚಿನ ಸುದ್ದಿAPPLY HERE ಕ್ಲಿಕ್
ಉಚಿತ ಸರ್ಕಾರಿ ಯೋಜನೆAPPLY HERE ಕ್ಲಿಕ್
ಸರ್ಕಾರಿ ಉದ್ಯೋಗAPPLY HERE ಕ್ಲಿಕ್
500 and 1000 rs notes banned in india

500 ಮತ್ತು 1000 ರೂ ನೋಟಿನ ಮೇಲೆ RBI ಮಹತ್ವದ ಘೋಷಣೆ

ನಾಣ್ಯ ಹಾಗೂ ಹಳೆಯ ನೋಟುಗಳ ವಿಚಾರವಾಗಿ ಸಾಕಷ್ಟು ಸುದ್ದಿಗಳು ವೈರಲ್ ಆಗಿದ್ದವು. ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರದಲ್ಲಿ 5,00 ಮತ್ತು 1,000 ರೂಪಾಯಿಯ ಹಳೆಯ ನೋಟುಗಳನ್ನು ಬದಲಾಯಿಸುವ ಬಗ್ಗೆ ಸುದ್ದಿಗಳು ಹರಡಿದ್ದವು. ಇದೀಗ ಈ ವೈರಲ್ ಸುದ್ದಿಯ ಬಗ್ಗೆ ಫ್ಯಾಕ್ಟ್ ಚೆಕ್ ಸ್ಪಷ್ಟನೆ ನೀಡಿದೆ.

500 ಮತ್ತು 1,000 ರೂಪಾಯಿಯ ಹಳೆಯ ನೋಟುಗಳ ಸುದ್ದಿಗಳಿಗೆ ಸ್ಪಷ್ಟನೆ

ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ಆರ್ ಬಿಐ ಮತ್ತಷ್ಟು ವಿಸ್ತರಿಸಿದೆ ಏನದು ಸೋಶಿಯಲ್ ಮೀಡಿಯಾದಲ್ಲಿ ಹೇಳಲಾಗಿತ್ತು.

ಇದೀಗ ಪ್ರೆಸ್ ಇನ್ಫರ್ಮೇಷನ್ ಬ್ಯುರೋ (PIB Fact Check) ಈ ಬಗ್ಗೆ ತನಿಖೆ ನಡೆಸಿ ಸ್ಪಷ್ಟನೆ ನೀಡಿದೆ. ವಿದೇಶಿ ಪ್ರಜೆಗಳಿಗೆ ಭಾರತೀಯ ನೋಟು ರದ್ದುಪಡಿಸಿದ ನೋಟುಗಳನ್ನು ವಿನಿಮಯ ಮಾಡಿಕೊಳ್ಳುವ ಸೌಲಭ್ಯವನ್ನು ವಿಸ್ತರಿಸುವ ಸುದ್ದಿ ಸಂಪೂರ್ಣ ನಕಲಿ ಎಂದು PIB ಫ್ಯಾಕ್ಟ್ ಚೆಕ್ ಮಾಹಿತಿ ನೀಡಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ