ರಾಷ್ಟ್ರೀಯ ಲಾಭ್ ಯೋಜನೆ.! ಅರ್ಜಿ ಸಲ್ಲಿಸಿದ ಕೆಲವೇ ಸಮಯದಲ್ಲಿ ಖಾತೆಗೆ 30 ಸಾವಿರ ಜಮಾ, ಹಣಕ್ಕಾಗಿ ಓಡೋಡಿ ಬಂದ ಜನರು.

rashtriya labh yojana
rashtriya labh yojana

ರಾಷ್ಟ್ರೀಯ ಲಾಭ್ ಯೋಜನೆಯಲ್ಲಿ ಅರ್ಜಿ ಹಾಕಿದ ಕೆಲವೇ ಸಮಯದಲ್ಲಿ ಖಾತೆಗೆ 30 ಸಾವಿರ ರೂ ಜಮಾ ಆಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಜನರಿಗಾಗಿ ಸಾಕಷ್ಟು ಯೋಜನೆಗಳು ಜಾರಿ ಆಗುತ್ತಿವೆ. ಸಾಮಾನ್ಯ ಜನರನ್ನು ಆರ್ಥಿಕವಾಗಿ ಮುಂದೆ ತರುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆಗಳು ಜಾರಿ ಆಗುತ್ತಿವೆ. ಜನರು ಈ ಯೋಜನೆಗೆ ಸೇರಿ ಅದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.

ಉತ್ತರ ಪ್ರದೇಶದ ಜನರಿಗಾಗಿ ಹೊಸ ಯೋಜನೆ
ಇದೀಗ ದೇಶದ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶ( Uttar Pradesh)ದ ಜನರಿಗಾಗಿಯೇ ಧಡಕ್ ಯೋಜನೆ(Dhadak Yojana) ಆರಂಭಿಸಲಾಗಿದೆ. ಯುಪಿ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ಅವರು ಆರಂಭಿಸಿರುವ ರಾಷ್ಟ್ರೀಯ ಲಾಭ ಯೋಜನೆ ಜನರ ಪಾಲಿಗೆ ವರದಾನವಾಗಲಿದೆ.

ಇನ್ನು ಈ ಯೋಜನೆಯಲ್ಲಿ ಜನರಿಗೆ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಲಾಗುತ್ತಿದೆ. ಈ ಯೋಜನೆಗೆ ಅರ್ಹರಿರುವವರು ಆದಷ್ಟು ಬೇಗ ಸೇರಬಹುದಾಗಿದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಈ ಯೋಜನೆಯನ್ನು ಜನರು ಸದುಪಯೋಗಪಡಿಸಿಕೊಳ್ಳಬಹುದು.

Rashtriya Labh Yojana In uttar pradesh
Image Credit: Livemint

ರಾಷ್ಟ್ರೀಯ ಲಾಭ ಯೋಜನೆ (Rashtriya Labh Yojana)
ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ನಡೆಸುತ್ತಿರುವ ರಾಷ್ಟ್ರೀಯ ಲಾಭ ಯೋಜನೆಯಲ್ಲಿ ಬಡವರಿಗೆ 30 ಸಾವಿರ ರೂಪಾಯಿಗಳನ್ನು ನೀಡಲಾಗುತ್ತಿದ್ದು ಸಾಕಷ್ಟು ಜನರು ಈ ಯೋಜನೆಗೆ ಸೇರಿದ್ದಾರೆ. ಈ ಯೋಜನೆಗೆ ಸೇರಲು ಕನಿಷ್ಠ ವಯಸ್ಸು 18 ವರ್ಷದಿಂದ 60 ವರ್ಷಗಳಾಗಿರಬೇಕು. ಕುಟುಂಬದಲ್ಲಿ ಅನಾಮಿಕವಾಗಿ ಸಾವು ಸಂಭವಿಸಿದರೆ ಆ ಕುಟುಂಬಕ್ಕೆ 30 ಸಾವಿರ ರೂಪಾಯಿ ಸಿಗಲಿದೆ .

ಸರ್ಕಾರ ನಡೆಸುತ್ತಿರುವ ಲಾಭ ಯೋಜನೆಯ ಲಾಭ ಪಡೆಯಲು ಕುಟುಂಬದ ಆದಾಯ 46,000 ರೂಪಾಯಿಗಿಂತ ಕಡಿಮೆ ಇರಬೇಕು. ಈ ಯೋಜನೆ ಗ್ರಾಮೀಣ ಪ್ರದೇಶದ ಜನರಿಗೆ ಮಾತ್ರ ಸೀಮಿತವಾಗಿದೆ. ನಗರದ ನಿವಾಸಿಯಾಗಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.  ಸದ್ಯ ಈ ಯೋಜನೆ ಉತ್ತರ ಪ್ರದೇಶ ರಾಜೆಯಾದಲ್ಲಿ ಜಾರಿಗೆ ಬಂದಿರುತ್ತದೆ. ಸದ್ಯ ಕರ್ನಾಟಕದಲ್ಲಿ ಕೂಡ ಕಾಂಗ್ರೆಸ್ ಸರ್ಕಾರ ಹಲವು ಯೋಜನೆಯನ್ನ ಜಾರಿಗೆ ತಂದಿದ್ದು ಜನರು ಸರ್ಜಿ ಸಲ್ಲಿಸುತ್ತಿದ್ದಾರೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ