ಇಸ್ರೋದಲ್ಲಿ ಉದ್ಯೋಗ ಪಡೆಯಬೇಕಾ?ಇಸ್ರೋದಲ್ಲಿ ವಿಜ್ಞಾನಿಯಾಗಿ ಉದ್ಯೋಗ ಆರಂಭಿಸುವುದು ಹೇಗೆ? ಇಲ್ಲಿದೆ ವಿವರ.
Hello ಸ್ನೇಹಿತರೇ, ಚಂದ್ರಯಾನ ಯಶಸ್ವಿಯಾಗಿದೆ (Chandrayaan Success). ಸುಮಾರು ಜನ ಮಾಧ್ಯಮಗಳಲ್ಲಿ ನಿನ್ನೆಯ ದೃಶ್ಯಗಳನ್ನು ನೋಡಿ ರೋಮಾಂಚನಗೊಂಡಿರುತ್ತಾರೆ. ವಿಜ್ಞಾನಿಗಳ (Scientist) [...]