ನಿಮಗಿದು ಗೊತ್ತೇ? ಬೆಂಗಳೂರಿನಲ್ಲಿ ವಿಶ್ವ ಕುಂದಾಪುರ ದಿನ ನೆಡಿತಾ ಇದೆ, ಗಮ್ಮತ್ತಿನ್ ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ, ಸಿಎಂ ಉಪಸ್ಥಿತಿ!
ಬೆಂಗಳೂರು: ಉಡುಪಿ ಜಿಲ್ಲೆ ಕುಂದಾಪುರದ ಪ್ರಾದೇಶಿಕ ಭಾಷೆಯಾದ ಕುಂದಗನ್ನಡದ ಅಭಿಮಾನದಿಂದ ಸ್ಥಳೀಯರು ವರ್ಷಕ್ಕೊಮ್ಮೆ ಆಚರಿಸುವ ವಿಶ್ವ ಕುಂದಾಪ್ರ (ಕುಂದಾಪುರ) ಕನ್ನಡ [...]