death penalty supreme court ಮರಣದಂಡನೆ ಸರ್ವೋಚ್ಚ ನ್ಯಾಯಾಲಯ:- ಗೆಳೆಯರೇ ವಿಶ್ವದಾದ್ಯಂತ ಅನೇಕ ರೀತಿಯ ಭೀಕರ ಪ್ರಕರಣಗಳು ನಡೆಯುತ್ತಲೇ ಇರುತ್ತವೆ. [...]