Google pay, phone pay, Paytm ಇನ್ಮುಂದೆ ಪಿನ್ ಹಾಕುವ ಅಗತ್ಯ ಇಲ್ಲ, ನಿಮ್ಮ ದ್ವನಿ ಮೂಲಕ UPI ಪೇಮೆಂಟ್ ಮಾಡಿ, ಬಂತು ಬಿಗ್ ಅಪ್ಡೇಟ್.
Hello ಸ್ನೇಹಿತರೇ, ಪ್ರಸ್ತುತ ಎಲ್ಲೆಡೆ ಯುಪಿಐ (UPI) ವಹಿವಾಟು ಹೆಚ್ಚುತ್ತಿದೆ. ಜನರು ಹೆಚ್ಚಾಗಿ ಯುಪಿಐ ಪಾವತಿಯನ್ನು ಇಷ್ಟಪಡುತ್ತಿದ್ದಾರೆ. ಇನ್ನು ಯುಪಿಐ ಪಾವತಿ ಅಪ್ಲಿಕೇಶನ್ [...]