ದೀಪಾವಳಿಗೆ ʼಫೋನ್ ಪೇʼ ನಿಂದ ಭರ್ಜರಿ ಆಫರ್: 1,000 ರೂ. ಮೌಲ್ಯದ ಚಿನ್ನ ಖರೀದಿಗೆ 3,000 ರೂ. ಕ್ಯಾಶ್​ಬ್ಯಾಕ್..​!

ದೀಪಗಳ ಹಬ್ಬವಾದ ದೀಪಾವಳಿಯು ಆಚರಣೆ ಮತ್ತು ಒಗ್ಗಟ್ಟಿನ ಸಮಯ ಮಾತ್ರವಲ್ಲದೆ ಉಡುಗೊರೆಗಳನ್ನು ನೀಡುವ ಮತ್ತು ಹೂಡಿಕೆ ಮಾಡುವ ಸಮಯವಾಗಿದೆ. ಈ ವರ್ಷ, ದೀಪಾವಳಿಯು ನಿಮ್ಮ ಆಚರಣೆಗಳನ್ನು ಇನ್ನಷ್ಟು ವಿಶೇಷವಾಗಿಸುವ ಕೆಲವು ಅದ್ಭುತ ಕೊಡುಗೆಗಳೊಂದಿಗೆ ಹೆಚ್ಚು ರೋಮಾಂಚನಕಾರಿಯಾಗಿದೆ. ಭಾರತದ ಪ್ರಮುಖ ಡಿಜಿಟಲ್ ಪಾವತಿ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ PhonePe, 1,000 ರೂಪಾಯಿಗಳ ದೀಪಾವಳಿ ಉಡುಗೊರೆಯನ್ನು ನೀಡುತ್ತಿದೆ ಮತ್ತು ನಿಮ್ಮ ಚಿನ್ನದ ಖರೀದಿಗಳ ಮೇಲೆ ನೀವು 3,000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯಬಹುದು.

1,000 from Phone Pay for Diwali. 3,000 cashback on the purchase of gold worth Rs
1,000 from Phone Pay for Diwali. 3,000 cashback on the purchase of gold worth Rs

ಇಡೀ ದೇಶವೇ ದೀಪಾವಳಿ ಹಬ್ಬದ ಆಗಮನಕ್ಕಾಗಿ ಕಾಯುತ್ತಿದೆ. ಉತ್ತರ ಭಾರತದಲ್ಲಿ ಧನ್ತೇರಸ್​ ಹಬ್ಬವನ್ನು ಸಹ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಫೋನ್​ಪೇ 24 ಕ್ಯಾರೆಟ್​ ಚಿನ್ನದ ಖರೀದಿ ಮೇಲೆ ಕ್ಯಾಶ್​​ಬ್ಯಾಕ್​ ಘೋಷಣೆ ಮಾಡಿದೆ. ಫೋನ್​ಪೇನಿಂದ ಕನಿಷ್ಟ 1000 ರೂಪಾಯಿ ಮೌಲ್ಯದ ಚಿನ್ನ ಖರೀದಿ ಮಾಡುವ ಗ್ರಾಹಕರು 3000 ರೂಪಾಯಿಗಳವರೆಗೆ ಗ್ಯಾರಂಟಿ ಕ್ಯಾಶ್​ಬ್ಯಾಕ್​ ಪಡೆಯಲಿದ್ದಾರೆ.

ನವೆಂಬರ್​ 9ರಿಂದ 12ರವರೆಗೆ ನೀವು ಕನಿಷ್ಟ 1 ಸಾವಿರ ರೂಪಾಯಿ ಮೌಲ್ಯದ ಡಿಜಿಟಲ್​ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಪ್ರತಿ ಬಾರಿ ನೀವು ಚಿನ್ನ ಖರೀದಿ ಮಾಡಿದಾಗಲೂ ನಿಮಗೆ ಈ ಆಫರ್​ ಬಳಕೆ ಮಾಡುವ ಅವಕಾಶ ಪಡೆದುಕೊಳ್ಳಲಿದ್ದೀರಿ. ಬ್ಯಾಂಕ್​ ದರ್ಜೆಯ ಲಾಕರ್​ಗಳು ಐದು ವರ್ಷಗಳವರೆಗೆ ಉಚಿತವಾಗಿ ಇರಲಿದೆ.

PhonePe ನಲ್ಲಿ ಚಿನ್ನವನ್ನು ಖರೀದಿಸುವಾಗ ಈ ವಿಶೇಷ ಕ್ಯಾಶ್‌ಬ್ಯಾಕ್ ಕೊಡುಗೆಯನ್ನು ಪಡೆಯುವ ಮಾರ್ಗ ಇಲ್ಲಿದೆ :

ಹಂತ 1 : ಫೋನ್​ಪೇ ಆಯಪ್​ನ ಹೋಮ್​ಪೇಜ್​ನಲ್ಲಿರುವ ವೆಲ್ತ್​ ಆಯ್ಕೆಯನ್ನು ಕ್ಲಿಕ್​ ಮಾಡಿ

ಹಂತ 2 : ವೆಲ್ತ್​ ಪರದೆಯ ಮೇಲೆ ಇರುವ ಗೋಲ್ಡ್​ ಆಯ್ಕೆಯನ್ನು ಕ್ಲಿಕ್​ ಮಾಡಿ

Join Telegram Group Join Now
WhatsApp Group Join Now

ಹಂತ 3 : ಬೈ ವನ್​ ಟೈಂ ಎಂಬ ಆಯ್ಕೆಯನ್ನು ಕ್ಲಿಕ್​ ಮಾಡಿ

ಹಂತ 4 : ಬೈ ಇನ್​ ರುಪೀಸ್​ ಆಯ್ಕೆಯನ್ನು ಕ್ಲಿಕ್​ ಮಾಡಿ. ಹಾಗೂ ಇಲ್ಲಿ ನೀವು ಕನಿಷ್ಟ 1000 ರೂಪಾಯಿಯನ್ನು ವಿನಿಯೋಗಿಸಲೇಬೇಕು.

ಹಂತ 5 : ನಿಮ್ಮ ಪೇಮೆಂಟ್​ ಪ್ರಕ್ರಿಯೆ ಪೂರ್ಣಗೊಳಿಸಿ.

ಝೀರೋ ಮೇಕಿಂಗ್​ ಚಾರ್ಜಸ್​ ಮೂಲಕ ನೀವು 24 ಕ್ಯಾರಟ್​​ ಚಿನ್ನವನ್ನು ಖರೀದಿ ಮಾಡಬಹುದಾಗಿದೆ. ಹಾಗೂ ಈ ಪೇಮೆಂಟ್​ ಬಳಿಕ ನೀವು ಕ್ಯಾಶ್​ಬ್ಯಾಕ್​ ಸೌಕರ್ಯ ಪಡೆಯಲಿದ್ದೀರಿ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ