ಸೆಪ್ಟೆಂಬರ್ 30 ರ ನಂತರ ಇಂತಹ ಜನರ ಪಾನ್ ಕಾರ್ಡ್ ರದ್ದು, ಕೇಂದ್ರ ಸರ್ಕಾರದ ಇನ್ನೊಂದು ಘೋಷಣೆ.

Hello ಸ್ನೇಹಿತರೇ, Pan Card ಇತ್ತೀಚಿಗೆ ವ್ಯಕ್ತಿಯ ಮುಖ್ಯ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ. Aadhar Card ಎಷ್ಟು ಮುಖ್ಯವಾಗಿದೆಯೋ ಅದೇ ರೀತಿ ಪಾನ್ ಕಾರ್ಡ್ ಕೂಡ ಮುಖ್ಯವಾಗಿದೆ. ಆಧಾರ್ ಕಾರ್ಡ್ ಇಲ್ಲದ ಸಮಯದಲ್ಲಿ ಪಾನ್ ಕಾರ್ಡ್ ಆಧಾರ್ ನ ಸ್ಥಾನ ತುಂಬಲಿದೆ. Pan Card ನಲ್ಲಿ ಕೂಡ ವ್ಯಕ್ತಿಯ ಎಲ್ಲ ರೀತಿಯ ವೈಯಕ್ತಿಕ ದಾಖಲೆಗಳು ಇರುತ್ತದೆ.

aadhaar card pan card link in kannada
aadhaar card pan card link in kannada

www.incometax.gov.in aadhaar pan link

ಮುಖ್ಯವಾಗಿ ವ್ಯಕ್ತಿಯ ಆದಾಯದ ಮೂಲದ ಸಂಪೂರ್ಣ ಮಾಹಿತಿ Pan Card ನಲ್ಲಿರುತ್ತದೆ. ಇನ್ನು ಈಗಾಗಲೇ ಕೇಂದ್ರ ಸರ್ಕಾರ Aadhar Pan Link ಮಾಡಲು ಸೂಚನೆ ನೀಡಿದೆ. ಪಾನ್ ಹಾಗೂ ಆಧಾರ್ ಲಿಂಕ್ ಗೆ ಸರ್ಕಾರ ನೀಡಿರುವ ಗಡುವು ಈಗಾಗಲೇ ಮುಕ್ತಾಯಗೊಂಡಿದೆ. ಇನ್ನು ಪಾನ್ ಆಧಾರ್ ನೊಂದಿಗೆ ಲಿಂಕ್ ಆಗದಿದ್ದವರ ಪಾನ್ ಕಾರ್ಡ್ ನಿಷ್ಕ್ರಿಯವಾಗಿದೆ.

Pan Card ನಿಷ್ಕ್ರಿಯವಾದರೆ ನಿರ್ಲಕ್ಷಿಸದಿರಿ

Aadhar Pan Link ಆಗದಿದ್ದರೆ Pan Card ನಿಷ್ಕ್ರಿಯವಾಗುವ ಬಗ್ಗೆ ಎಲ್ಲರಿಗು ಮಾಹಿತಿ ತಿಳಿದೇ ಇದೆ. ಇದೀಗ ಕೇಂದ್ರ ಸರ್ಕಾರ Pan Card ಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ. ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯವಾಗಿದ್ದರೆ ಅದನ್ನು ನೀವು ನಿರ್ಲಕ್ಷಿಸಿದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ ಎನ್ನುವ ಬಗ್ಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಂಡಿರುವವರು ಕೇಂದ್ರದ ಈ ಮಾಹಿತಿ ತಿಳಿಯುವುದು ಉತ್ತಮ.

ತೆರಿಗೆ ಪಾವತಿದಾರರಿಗೆ Pan Card ಅಗತ್ಯ

ಆರ್ಥಿಕ ಚಟುವಟಿಕೆಗಳಿಗೆ ಪಾನ್ ಕಾರ್ಡ್ ಅಗತ್ಯವಾಗಿದೆ. ಬ್ಯಾಂಕ್ ಖಾತೆ, ನಿಗದಿತ ಠೇವಣಿಯ ಹೂಡಿಕೆ, ತೆರಿಗೆ ಪಾವತಿಗೆ ಪಾನ್ ಕಾರ್ಡ್ ಮುಖ್ಯವಾಗಿರುತ್ತದೆ. ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನೀವು ಬಾರಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.ಹತ್ತು ಅಂಕಿಗಳಿರುವ ಪಾನ್ ಕಾರ್ಡ್ ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ.

ಹಣಕಾಸೇತರ ಮಾಹಿತಿ ಈ ಪಾನ್ ಕಾರ್ಡ್ ನಲ್ಲಿ ದಾಖಲಾಗಿರುತ್ತದೆ. ಇನ್ನು ಪಾನ್ ಕಾರ್ಡ್ ನಲ್ಲಿ ಇರುವ 10 ಸಂಖ್ಯೆಗಳು ಕೂಡ ಎಲ್ಲ ರೀತಿಯ ಮಾಹಿತಿಯನ್ನು ಹೊಂದಿರುತ್ತದೆ. ಪಾನ್ ಕಾರ್ಡ್ ನಿಷ್ಕ್ರಿಯಗೊಂಡರೆ ಅದು ತೆರಿಗೆ ಪಾವತಿದಾರರಿಗೆ ಬಾರಿ ನಷ್ಟವನ್ನು ನೀಡುತ್ತದೆ. ಒಬ್ಬ ವ್ಯಕ್ತಿಯ ಪಾನ್ ಕಾರ್ಡ್ ನಿಷ್ಕ್ರಿಯವಾದರೆ ಆ ವ್ಯಕ್ತಿಗೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಾಗುವುದಿಲ್ಲ. Income Tax Return ಬಾಕಿ ಪಾವತಿ ಕೂಡ ಕಷ್ಟವಾಗುತ್ತದೆ.

Aadhar Pan Link ಸೆಪ್ಟೆಂಬರ್ ಅಂತ್ಯದವರೆಗೆ ಅವಕಾಶ

ಇನ್ನು ಸರ್ಕಾರ ಪಾನ್ ಆಧಾರ್ ಲಿಂಕ್ ಗೆ ಮಾರ್ಚ್ 31 ರಿಂದ ಜೂನ್ 30 ರ ತನಕ ಗಡುವನ್ನು ವಿಸ್ತರಿಸಿಟ್ಟು. ಸದ್ಯ ಜೂನ್ 30 ಮುಗಿದರೂ ಕೂಡ ನಿಮ್ಮ ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಆಗದೆ ಇದ್ದರೆ ನಿಮ್ಮ ಪಾನ್ ಕಾರ್ಡ್ ಅನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ. ಈಗಲೂ ಕೂಡ ನೀವು ನಿಮ್ಮ Aadhaar Pan Link ಅನ್ನು ಸೆಪ್ಟೆಂಬರ್ ಅಂತ್ಯದೊಳಗೆ ಮಾಡಿಕೊಳ್ಳಬಹುದು. http://www.utiitsl.com/ ಅಥವಾ http://www.egov-nsdl.co.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ Aadhar Pan Link ಮಾಡಿಕೊಳ್ಳಬಹುದು.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ