BMRCL Recruitment 2023 | Govt Jobs in Karnataka

BMRCL Recruitment 2023: ಜನವರಿ 7, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ.

BMRCL Recruitment 2023: ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(Bengaluru Metro Rail Corporation Limited)​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 17 ಮ್ಯಾನೇಜರ್(Manager), ಅಸಿಸ್ಟೆಂಟ್ ಮ್ಯಾನೇಜರ್(Assistant Manager)​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈಗಲೇ ಅರ್ಜಿ ಸಲ್ಲಿಸಿ. ಜನವರಿ 7, 2023 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಅಭ್ಯರ್ಥಿಗಳು ಆನ್​​​ಲೈನ್​(Online) ಅಥವಾ ಆಫ್​ಲೈನ್(Offline)​ ಮೂಲಕ ಅರ್ಜಿ ಸಲ್ಲಿಸಬೇಕು. ಫೆಬ್ರವರಿ 7, 2023 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ(Last Date)ವಾಗಿದೆ. ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಮೆಟ್ರೋದ ಅಧಿಕೃತ ವೆಬ್​ಸೈಟ್​bmrc.co.inಗೆ ಭೇಟಿ ನೀಡಬಹುದು.


ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್
ಹುದ್ದೆಮ್ಯಾನೇಜರ್,  ಅಸಿಸ್ಟೆಂಟ್ ಮ್ಯಾನೇಜರ್
ಒಟ್ಟು ಹುದ್ದೆ17
ವೇತನಮಾಸಿಕ ₹ 50,000-1.65 ಲಕ್ಷ
ಉದ್ಯೋಗದ ಸ್ಥಳಬೆಂಗಳೂರು

ಹುದ್ದೆಯ ಮಾಹಿತಿ:

  • ಜನರಲ್​ ಮ್ಯಾನೇಜರ್ (F&A)-1
  • ಅಡಿಶನಲ್ ಜನರಲ್ ಮ್ಯಾನೇಜರ್(F&A)-2
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A)-1
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)-3
  • ಮ್ಯಾನೇಜರ್(F&A)-2
  • ಅಸಿಸ್ಟೆಂಟ್ ಮ್ಯಾನೇಜರ್(F&A)-5
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-1
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-1
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-1


ವಿದ್ಯಾರ್ಹತೆ ಏನಿರಬೇಕು?

  • ಜನರಲ್​ ಮ್ಯಾನೇಜರ್ (F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಅಡಿಶನಲ್ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಅಸಿಸ್ಟೆಂಟ್ ಮ್ಯಾನೇಜರ್(F&A)- CA, ಕಾಸ್ಟ್​ ಅಕೌಂಟೆಂಟ್, ಪದವಿ
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)-ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕ್ಯಾನಿಕಲ್/ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಬಿ.ಇ ಅಥವಾ ಬಿ.ಟೆಕ್


ವಯೋಮಿತಿ:

  • ಜನರಲ್​ ಮ್ಯಾನೇಜರ್ (F&A)- 55 ವರ್ಷ
  • ಅಡಿಶನಲ್ ಜನರಲ್ ಮ್ಯಾನೇಜರ್(F&A)- 50 ವರ್ಷ
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- 45 ವರ್ಷ
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- 40 ವರ್ಷ
  • ಮ್ಯಾನೇಜರ್(F&A)- 40 ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್(F&A)- 35 ವರ್ಷ
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)-45 ವರ್ಷ
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 40 ವರ್ಷ
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- 35 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

Join Telegram Group Join Now
WhatsApp Group Join Now


ಸಂಬಳ ಎಷ್ಟು?

  • ಜನರಲ್​ ಮ್ಯಾನೇಜರ್ (F&A)- ತಿಂಗಳಿಗೆ ₹ 1,65,000
  • ಅಡಿಶನಲ್ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,50,000
  • ಡೆಪ್ಯುಟಿ ಜನರಲ್ ಮ್ಯಾನೇಜರ್(F&A)- ತಿಂಗಳಿಗೆ ₹ 1,40,000
  • ಅಸಿಸ್ಟೆಂಟ್ ಜನಲ್ ಮ್ಯಾನೇಜರ್(F&A)- ತಿಂಗಳಿಗೆ ₹ 85,000
  • ಮ್ಯಾನೇಜರ್(F&A)- ತಿಂಗಳಿಗೆ ₹ 75,000
  • ಅಸಿಸ್ಟೆಂಟ್ ಮ್ಯಾನೇಜರ್(F&A)- ತಿಂಗಳಿಗೆ ₹ 50,000
  • ಡೆಪ್ಯುಟಿ ಜನರಲ್ ಮ್ಯಾನೇಜರ್(ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 1,40,000
  • ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 75,000
  • ಅಸಿಸ್ಟೆಂಟ್ ಮ್ಯಾನೇಜರ್ (ಕಾಂಟ್ರ್ಯಾಕ್ಟ್​)- ತಿಂಗಳಿಗೆ ₹ 50,000

ಈ ಹುದ್ದೆಗಳಿಗೆ ಆನ್​ಲೈನ್​/ ಆಫ್​ಲೈನ್​(ಪೋಸ್ಟ್​) ಮುಖಾಂತರ ಅರ್ಜಿ ಹಾಕಬಹುದು.


ಆನ್​ಲೈನ್​ನಲ್ಲಿ ಅರ್ಜಿ ಹಾಕುವ ಲಿಂಕ್ಸ್ ಇಲ್ಲಿವೆ: (Notification)

ಅಡಿಶನಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್(F&A) ಹುದ್ದೆಗಳಿಗೆಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

ಈ ಹುದ್ದೆಗಳಿಗೆ ಫೆಬ್ರವರಿ 7, 2023 ಅರ್ಜಿ ಹಾಕಲು ಕೊನೆಯ ದಿನವಾಗಿದೆ.

ಮ್ಯಾನೇಜರ್, ಡೆಪ್ಯುಟಿ ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್(ಕಾಂಟ್ಯ್ರಾಕ್ಟ್​​) ಹುದ್ದೆಗಳಿಗೆ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ.

ಈ ಹುದ್ದೆಗಳಿಗೆ ಅರ್ಜಿ ಹಾಕಲು ಕೊನೆಯ ದಿನ ಫೆಬ್ರವರಿ 4, 2023
ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ಯಾವುದೇ ತೊಂದರೆ ಕಂಡುಬಂದರೆ ಇ-ಮೇಲ್ ಐಡಿ helpdesk@bmrc.co.in ಗೆ ತಿಳಿಸಿ.


ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 07/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಫೆಬ್ರವರಿ 7, 2023
ಅಡಿಶನಲ್ ಮ್ಯಾನೇಜರ್, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿಯ ಹಾರ್ಡ್​ ಕಾಪಿ ಕಳುಹಿಸಲು ಕೊನೆಯ ದಿನ- ಫೆಬ್ರವರಿ 17, 2023

ಅಭ್ಯರ್ಥಿಗಳು ಪೋಸ್ಟ್​/ ಆಫ್​ಲೈನ್ ಮೂಲಕವೂ ಅರ್ಜಿ ಹಾಕಬಹುದು. ಅದಕ್ಕೆ ಅಭ್ಯರ್ಥಿಗಳು ಮಾಡಬೇಕಿರೋದು ಇಷ್ಟೇ. ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ಜನರಲ್ ಮ್ಯಾನೇಜರ್ (HR)
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್
3ನೇ ಮಹಡಿ
BMTC ಕಾಂಪ್ಲೆಕ್ಸ್
K.H. ರಸ್ತೆ
ಶಾಂತಿನಗರ
ಬೆಂಗಳೂರು – 560027

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ