ರೈಲು ಪ್ರಯಾಣಿಕರಿಗೆ ಇನ್ನೊಂದು ಹೊಸ ಸೇವೆ, ಈಗ QR ಕೋಡ್ ಮೂಲಕ ವೇಗವಾಗಿ ಟಿಕೆಟ್ ಬುಕ್ ಮಾಡಿ.

Book train tickets fast through QR code
Book train tickets fast through QR code

QR ಕೋಡ್ ಎಂದರೇನು?

QR ಕೋಡ್ ರೈಲು ಟಿಕೆಟ್ ಬುಕಿಂಗ್‌ನ ರೋಮಾಂಚಕಾರಿ ಜಗತ್ತಿನಲ್ಲಿ ನಾವು ಪರಿಶೀಲಿಸುವ ಮೊದಲು, QR ಕೋಡ್‌ಗಳು ಯಾವುವು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳೋಣ. QR ಎಂದರೆ ತ್ವರಿತ ಪ್ರತಿಕ್ರಿಯೆ, ಮತ್ತು QR ಕೋಡ್ ಎರಡು ಆಯಾಮದ ಬಾರ್‌ಕೋಡ್ ಆಗಿದ್ದು ಅದು ಪಠ್ಯ, URL ಗಳು ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಡೇಟಾ ಪ್ರಕಾರಗಳನ್ನು ಸಂಗ್ರಹಿಸಬಹುದು. ಈ ಕೋಡ್‌ಗಳನ್ನು ಸ್ಮಾರ್ಟ್‌ಫೋನ್ ಕ್ಯಾಮರಾ ಅಥವಾ ಮೀಸಲಾದ QR ಕೋಡ್ ಸ್ಕ್ಯಾನರ್ ಅಪ್ಲಿಕೇಶನ್ ಬಳಸಿ ಸ್ಕ್ಯಾನ್ ಮಾಡಬಹುದು.

ಸಾಮಾನ್ಯವಾಗಿ ಜನರು ಹೆಚ್ಚಾಗಿ ದೂರದ ಪ್ರದೇಶಗಳಿಗೆ ಸಂಚಾರ ಮಾಡಲು ರೈಲು ಪ್ರಯಾಣವನ್ನು (Train Travel) ಬಯಸುತ್ತಾರೆ. ರೈಲು ಪ್ರಯಾಣವು ಆರಾಮದಾಯಕ ಮತ್ತು ಸುರಕ್ಷಿತವಾಗಿರುತ್ತದೆ. ಇನ್ನು ರೈಲು ಪ್ರಯಾಣದಲ್ಲಿ ಸಾಕಷ್ಟು ನಿಯಮಗಳು ಕೂಡ ಇರುತ್ತವೆ. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆ ಹೊಸ ಹೊಸ ನಿಯಮಗಳ ಜೊತೆಗೆ ವಿಶೇಷ ಸೌಲಭ್ಯವನ್ನು ಜಾರಿಗೊಳಿಸುತ್ತಿದೆ.

ರೈಲಿನಲ್ಲಿ ಪ್ರಯಾಣಿಸುವವರು ರೈಲ್ವೆ ಸಂಚಾರದ ಪ್ರತಿಯೊಂದು ನಿಯಮವನ್ನು ಕೂಡ ಪಾಲಿಸಬೇಕಾಗುತ್ತದೆ. ರೈಲು ಪ್ರಯಾಣಿಕರಿಗೆ ಸಾಕಷ್ಟು ಸೌಲಭ್ಯಗಳನ್ನು ರೈಲ್ವೆ ಇಲಾಖೆ ನೀಡುತ್ತದೆ. ಇನ್ನು ರೈಲ್ವೆ ಕಡೆಯಿಂದ ಎಸಿ ಕೋಚ್ ಗಳಲ್ಲಿ ವಿಶೇಷ ಸೌಲಭ್ಯ ನೀಡಲಾಗುತ್ತದೆ. ಇದೀಗ ರೈಲ್ವೆ ಸಂಚಾರ ವ್ಯವಸ್ಥೆಯಲ್ಲಿ ಹೊಸ ಸೌಲಭ್ಯ ಸೇರಿಕೊಂಡಿದೆ. ಇನ್ನುಮುಂದೆ ರೈಲ್ವೆ ಟಿಕೆಟ್ ಪಡೆಯುವ ವಿಧಾನ ಸುಲಭವಾಗಲಿದೆ.

ರೈಲು ಪ್ರಯಾಣಿಕರಿಗೆ ಇನ್ನೊಂದು ಹೊಸ ಸೇವೆ
ಪ್ರತಿನಿತ್ಯ ರೈಲುಗಳಲ್ಲಿ ಲಕ್ಷಾಂತರ ಮಂದಿ ಪ್ರಯಾಣಿಕರು ಪ್ರಯಾಣಿಸುತ್ತಾರೆ. ರೈಲಿನಲ್ಲಿ ಪ್ರಯಾಣಿಸಲು ಮೊದಲು Ticket ಪಡೆಯುವುದು ಅಗತ್ಯ. ಹೆಚ್ಚಿನ ಜನರು ರೈಲು ಸಂಚಾರವನ್ನು ಮಾಡಬೇಕಿರುವುದರಿಂದ ಸಾಮಾನ್ಯವಾಗಿ Ticket Counter ಗಳಲ್ಲಿ ಜನ ಸಂದಣಿ ಹೆಚ್ಚಿರುತ್ತದೆ. Ticket ಪಡೆಯಲು ಸಾಕಷ್ಟು ಸಮಯ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಇದೀಗ Railway Department ಪ್ರಾಯಾಣಿಕರ ಈ ತೊಂದರೆಯನ್ನು ತಪ್ಪಿಸಲು ಹೊಸ ಸೌಲಭ್ಯವನ್ನು ಪರಿಚಯಿಸಲು ನಿರ್ಧರಿಸಿದೆ.

ಈಗ QR ಕೋಡ್ ಮೂಲಕ ವೇಗವಾಗಿ ಟಿಕೆಟ್ ಬುಕ್ ಮಾಡಿ
ರೈಲು ಪ್ರಯಾಣಿಕರಿಗೆ ಸಹಾಯವಾಗಲು ರೈಲ್ವೆ ಇಲಾಖೆ UTS Mobile Application ಅನ್ನು ಪರಿಚಯಿಸಲು ನಿರ್ಧರಿಸಿದೆ. ರೈಲು ಪ್ರಯಾಣಿಕರು UTS Mobile Application ನ ಮೂಲಕ ಸುಲಭವಾಗಿ ಮನೆಯಲ್ಲಿಯೇ ಕುಳಿತು ನಿಮ್ಮ Ticket ಅನ್ನು Book ಮಾಡಿಕೊಳ್ಳಬಹುದು. QR Code Scan ಮಾಡುವ ಮೂಲಕ ಕ್ಷಣಾರ್ಧದಲ್ಲಿ Ticket ಅನ್ನು ಪಡೆಯಬಹುದು.

ರೈಲ್ವೆ ನಿಲ್ದಾಣದಲ್ಲಿರುವ QR Code ಅನ್ನು UTS Mobile Application ನ ಮೂಲಕ Scan ಮಾಡಿ, ಸಾಮಾನ್ಯ ಟಿಕೆಟ್, ಫ್ಲಾಟ್ ಫಾರ್ಮ್ ಟಿಕೆಟ್, ಸೀಸನ್ ಟಿಕೆಟ್ ಗಳನ್ನು ಪಡೆದುಕೊಳ್ಳಬಹುದು. ಇನ್ನು ಈ App ನ ವಿಶೇಷವೆಂದರೆ ನೀವು ಸ್ಕ್ಯಾನ್ ಮಾಡಲು ಇಂಟರ್ನೆಟ್ ನ ಅವಶ್ಯಕತೆ ಇರುವುದಿಲ್ಲ. ಹಾಗೆಯೆ UTS Mobile Application ನ ಮೂಲಕ Reserve Ticket ಪಡೆಯಲು ಸಾಧ್ಯವಾಗುವುದಿಲ್ಲ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ