ಮಕ್ಕಳಿಗೆ ಆಸ್ತಿ ವರ್ಗಾವಣೆ ಮೇಲೆ ಹೊಸ ನಿಯಮ ಜಾರಿಗೆ, ಮಹತ್ವದ ತೀರ್ಪು ನೀಡಿದ ಕೋರ್ಟ್. ಆಸ್ತಿ ವರ್ಗಾವಣೆ ಕಾಯಿದೆ,

Hello ಸ್ನೇಹಿತರೇ, ಇನ್ನು ಭಾರತದ ಕಾನೂನಿನಲ್ಲಿ ಆಸ್ತಿಯ ಹಕ್ಕುಗಳ ಬಗ್ಗೆ ಸಾಕಷ್ಟು ತೀರ್ಪುಗಳನ್ನು ನೀಡಲಾಗಿದೆ. ಭಾರತೀಯ ಕಾನೂನಿನ ನಿಯಮದ ಪ್ರಕಾರ ಆಸ್ತಿ ಹಂಚಿಕೆ ಮಾಡಿಕೊಳ್ಳಬೇಕಾಗುತ್ತದೆ. ಮಕ್ಕಳಿಗೆ ಹೆತ್ತವರ ಆಸ್ತಿಯಲ್ಲಿ ಎಷ್ಟು ಪಾಲು ಇರುತ್ತದೆ ಎನ್ನುವ ಬಗ್ಗೆ ಕಾನೂನು ಈಗಾಗಲೇ ಮಾಹಿತಿಯನ್ನು ನೀಡಿದೆ. ಆಸ್ತಿಯಲ್ಲಿ ಎಷ್ಟರ ಮಟ್ಟಿಗೆ ಪಾಲು ಇರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯೋಣ.

Transfer of Property Act in kannada

high court of karnataka chail properties rights policy

high court of Karnataka chail properties rights policy

ಆಸ್ತಿ ವರ್ಗಾವಣೆ ನ್ಯಾಯಾಲಯ ಈ ನಿರ್ಧಾರವನ್ನು ನೀಡಿದೆ.

ಕೂರ್ಟ್ ತೀರ್ಪನ್ನು ನೀಡುವ ಸಂದರ್ಭದಲ್ಲಿ ನ್ಯಾಯಾಲಯ ಈ ನಿರ್ಧಾರವನ್ನು ನೀಡಿದೆ. ಒಂದು ವೇಳೆ ಒಬ್ಬ ವ್ಯಕ್ತಿ ತನ್ನ ಆಸ್ತಿ ಯಾರಿಗೆ ಸೇರಬೇಕೆಂದು ವಿಲ್ ಬರೆಯದೆ ಹೋದರೆ ಅದರಲ್ಲಿ ಆತನ ಮಗಳಿಗೆ ಆಸ್ತಿಯ ಹಕ್ಕು ಸಂಪೂರ್ಣವಾಗಿ ಇರುತ್ತೆ ಎಂದು ತಿಳಿಸಿದೆ. ಮರಣ ಹೊಂದಿದ ವ್ಯಕ್ತಿಯ ಸಹೋದರನ ಮಕ್ಕಳಿಗಿಂತ ಆ ವ್ಯಕ್ತಿಯ ಸ್ವಂತ ಮಗಳಿಗೆ ಆಸ್ತಿಯ ಹಕ್ಕು ಇರುತ್ತದೆ ಎಂದು ತಿಳಿಸಲಾಗಿದೆ. ತಮಿಳುನಾಡಿನಲ್ಲಿ ನಡೆದಿರುವ ಘಟನೆಯಲ್ಲಿ ವ್ಯಕ್ತಿಯು 1949 ಮರಣ ಹೊಂದಿದ್ದರು. ಈ ಸಮಯದಲ್ಲಿ ಅವರು ತಮ್ಮ ಆಸ್ತಿ ಯಾರಿಗೆ ಸಿಗಬೇಕು ಅಂತ ಪ್ರಮಾಣ ಪತ್ರದಲ್ಲಿ ಬರೆದಿರಲಿಲ್ಲ. ಅವರು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವ ಕಾರಣ ಆ ವ್ಯಕ್ತಿಯ ಸಹೋದರನ ಗಂಡು ಮಕ್ಕಳಿಗೆ ಆ ಸಂದರ್ಭದಲ್ಲಿ ಆಸ್ತಿಯನ್ನು ಕೊಡಬೇಕು ಎಂದು ನ್ಯಾಯಾಲಯ ತೀರ್ಮಾನವನ್ನು ಮಾಡಿತ್ತು. ಆದರೆ ಆ ವ್ಯಕ್ತಿಯ ಮಗಳಿಗೂ ಸಹ ಆಸ್ತಿಯಲ್ಲಿ ಪಾಲು ಸಿಗಬೇಕು ಅವಳಿಗೂ ಕೂಡ ಪ್ರಾಥಮಿಕ ಹಕ್ಕು ಇದೆ ಅಂತ ಸುಪ್ರೀಮ್ ಕೋರ್ಟ್ ನಿರ್ಣಯ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸುವ ನಿಯಮವನ್ನು ಜಾರಿಮಾಡಿದೆ. ಎಂದು ತಿಳಿದು ಬಂದಿದೆ.

ಒಬ್ಬ ವ್ಯಕ್ತಿ ಕೇವಲ ಹೆಣ್ಣು ಮಗಳನ್ನು ಮಾತ್ರ ಹೊಂದಿದ್ದರೆ ಆ ವ್ಯಕ್ತಿಯ ಆಸ್ತಿ ಪಾಲುದಾರಿಕೆಯಲ್ಲಿ ಕಾನೂನಿನ ಪ್ರಕಾರ ಮಗಳಿಗೆ ಸಂಪೂರ್ಣವಾದ ಅಧಿಕಾರವನ್ನು ಹೊಂದಬಹುದಾಗಿದೆ ಎಂದು ತಿಳಿದು ಬಂದಿದೆ. ಈ ತೀರ್ಪು ಖಂಡಿತವಾಗಿ ಮುಂದಿನ ದಿನಗಳಲ್ಲಿ ಆಸ್ತಿಯನ್ನು ಪಾಲು ಮಾಡುವಾಗ ಸಾಕಷ್ಟು ಪರಿಣಾಮವನ್ನು ಬೀರಬಹುದು ಎಂದು ಆಲೋಚಿಸಲಾಗಿದೆ. ವಿಷಯ ಪ್ರತಿಯೊಬ್ಬರಿಗೂ ಕೂಡ ತಿಳಿಯಲೇಬೇಕಾದ ವಿಷಯವಾಗಿದೆ

What is the transfer of property to an adopted child?

ದತ್ತು ಪಡೆದ ಮಗುವಿಗೆ ಆಸ್ತಿ ವರ್ಗಾವಣೆ ಎಷ್ಟು

ಭಾರತೀಯ ಕಾನೂನಿನ ಪ್ರಕಾರ ಹೆತ್ತವರ ಆಸ್ತಿಯಲ್ಲಿ ಮಕ್ಕಳಿಗೆ ಸಮಪಾಲು ನೀಡಲಾಗುತ್ತದೆ. ಹೆಣ್ಣು ಮಗುವಿಗೂ ಕೂಡ ತಂದೆ ತಾಯಿಯ ಆಸ್ತಿಯ ಸಮಪಾಲನ್ನು ನೀಡಬೇಕು ಎಂದು ಕೋರ್ಟ್ ಈಗಾಗಲೇ ಆದೇಶವನ್ನು ಹೊರಡಿಸಿದೆ. ಇನ್ನು ದೇಶದೆಲ್ಲೆಡೆ ಸಾಕಷ್ಟು ಜನರು ಮಕ್ಕಳನ್ನು ದತ್ತು ಪಡೆಯುತ್ತಾರೆ. ಈ ಹಿಂದೆ ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಕಾನೂನು ಇತ್ತು. ಆದರೆ ಇದೀಗ ನ್ಯಾಯಾಲಯ ದತ್ತು ಪಡೆದ ಮಗುವಿಗೆ ಆಸ್ತಿಯಲ್ಲಿ ಎಷ್ಟು ಪಾಲಿದೆ ಎನ್ನುವ ಬಗ್ಗೆ ಆದೇಶವನ್ನು ಹೊರಡಿಸಿದೆ.

ದತ್ತು ಮಕ್ಕಳು ಕಾನೂನು ಬದ್ದ ಉತ್ತರಾಧಿಕಾರಿಯಾಗುತ್ತಾರೆ

ಕಾನೂನಿನ ಪ್ರಕಾರ ಮಕ್ಕಳನ್ನು ದತ್ತು ಪಡೆದ ಮೇಲೆ ಮಗ ಕಾನೂನುಬದ್ಧ ಉತ್ತರಾಧಿಕಾರಿಯಾಗಿರುತ್ತಾನೆ. ಹಿಂದೂ ಉತ್ತರಾಧಿಕಾರ ಕಾಯಿದೆಯು ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮದ ಜನರಿಗೆ ಅನ್ವಯಿಸುತ್ತದೆ. ಹಾಗೆಯೇ ತಾಯಿ ಕೂಡ ದತ್ತು ಮಗನ ಆಸ್ತಿಯಲ್ಲಿ ಹಕ್ಕುದಾರಳಾಗಿರುತ್ತಾಳೆ.

ದತ್ತು ಮಕ್ಕಳಿಗೆ ದತ್ತು ಪಡೆದವರ ಆಸ್ತಿಯಲ್ಲಿ ಪಾಲು ಇರುತ್ತದೆ. ದತ್ತು ಪಡೆದ ಮಗು ಹೆಣ್ಣಾಗಲಿ ಗಂಡಾಗಲಿ ದತ್ತು ಪಡೆದವರ ಆಸ್ತಿಯಲ್ಲಿ ಮಕ್ಕಳಿಗೆ ಹಕ್ಕಿರುತ್ತದೆ ಎಂದು ನ್ಯಾಯಾಲಯ ಆದೇಶ ನೀಡಿದೆ. ಪೋಷಕರು ಯಾವುದೇ ರೀತಿಯ ವಿಲ್ ಅನ್ನು ಬರೆಯದೆ ಇದ್ದರೆ ಮಕ್ಕಳಿಗೆ ಆಸ್ತಿಯ ಹಕ್ಕು ದೊರೆಯುತ್ತದೆ. ಮಗುವನ್ನು ದತ್ತು ತೆಗೆದುಕೊಳ್ಳುವ ಕಾನೂನು ಪ್ರಕ್ರಿಯೆಯು ಪೂರ್ಣಗೊಂಡಾಗ ಆ ಮಗುವಿಗೆ ಎಲ್ಲಾ ಹಕ್ಕುಗಳು ಸಿಗುತ್ತದೆ. ಆ ಮಗುವು ದತ್ತು ಪಡೆದ ಪೋಷಕರ ಆಸ್ತಿಯಲ್ಲಿ ಹಕ್ಕನ್ನು ಹೊಂದುತ್ತಾಳೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ