ದೇಶದ ಪ್ರತಿಯೊಬ್ಬ ಜನರು ಡೌನ್ಲೋಡ್ ಮಾಡಬೇಕು ಈ ಆಪ್, ಜಿ20 ಶೃಂಗಸಭೆಗಾಗಿ G20 ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ

Hello ಸ್ನೇಹಿತರೇ, ದೇಶದ ಏಳಿಗೆಗಾಗಿ ಪ್ರಧಾನಿ Narendra Modi ಅವರು ಸಾಕಷ್ಟು ಪ್ರಯತ್ನಿಸುತ್ತಿದ್ದಾರೆ. ದೇಶದ ಅಭಿವೃದ್ದಿಗಾಗಿ ಮೋದಿ ಅವರು ಹೆಚ್ಚಿನ ಕೆಲಸಲಗಳನ್ನು ಮಾಡುತ್ತಿದ್ದಾರೆ. ಇನ್ನು ಇತ್ತೀಚಿಗೆ ಉಡಾವಣೆಗೊಂಡ ಚಂದ್ರಯಾನ 3 (Chandrayaan 3) ಭಾರತ ದೇಶದ ಹಿರಿಮೆಯನ್ನು ಮತ್ತಷ್ಟು ಉತ್ತುಂಗಕ್ಕೆ ಏರಿಸಿದೆ. ಇನ್ನು ಮೋದಿ ಅವರು ದೇಶದ ಹೆಸರನ್ನು ಇಂಡಿಯಾ (India) ಬದಲಾಗಿ ಭಾರತ (Bharat) ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ.

Indian government launches G20 India mobile app in kannada

ಸದ್ಯ ದೇಶದಲ್ಲಿ ಮೋದಿ ಅವರು ಹೇಳಿರುವ ಹೊಸ Application ಬಗ್ಗೆ ಚರ್ಚೆಗಳು ಹೆಚ್ಚುತ್ತಿದೆ. ಹೊಸ App ಅನ್ನು ಮೋದಿ ಅವರು ಡೌನ್ಲೋಡ್ ಮಾಡಿಕೊಳ್ಳಲು ಸಲಹೆ ನೀಡಿದ್ದು ಇದರಿಂದ ಯಾವ ರೀತಿ ಪ್ರಯೋಜನ ಆಗಲಿದೆ ಎನ್ನುವ ಬಗ್ಗೆ ಜನರು ಕುತೂಹಲರಾಗಿದ್ದರೆ. ಇನ್ನು ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿರುವ ಶೃಂಗಸಭೆಯನ್ನು ಯಶಸ್ವಿಗೊಳಿಸುವ ಸಲುವಾಗಿ ಮೋದಿ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ.

G20 India

ಭಾರತ ಪ್ರಧಾನಿ ನರೇಂದ್ರ ಮೋದಿ ಅವರು G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಜನತೆಗೆ ಮಾಹಿತಿ ನೀಡಿದ್ದಾರೆ. ಈ ಅಪ್ಲಿಕೇಶನ್ ನ ಸಹಾಯದಿಂದ ಜಿ- 20 ಶೃಂಗ ಸಭೆಯ ಕ್ಷಣ ಕ್ಷಣದ ಮಾಹಿತಿ ನಿಮಗೆ ತಲುಪಲಿದೆ. G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವ ಮೂಲಕ ಶೃಂಗ ಸಭೆಯ ಸಂಪೂರ್ಣ ಮಾಹಿತಿಯ್ನನು ತಿಳಿದುಕೊಳ್ಳಬಹುದು.

ಇನ್ನು ಓದಿ : ನಿಮ್ಮ ಮೊಬೈಲ್‌ಗೆ ಟ್ರಾಫಿಕ್‌ ಫೈನ್‌ ಕಟ್ಟಿ ಅಂತ ಮೆಸೇಜ್‌ ಬಂದಿದ್ಯಾ? ಈ ತಪ್ಪುಗಳನ್ನ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಖಾಲಿ. ಪೋಲೀಸರ ಎಚ್ಚರಿಕೆ.

G20 India ಅಪ್ಲಿಕೇಶನ್ ಯಾವ ರೀತಿ ಸಹಾಯವಾಗಲಿದೆ

G20 India ಅಪ್ಲಿಕೇಶನ್ ಶೃಂಗಸಭೆಗೆ ಸಂಬಂಧಿಸಿದ ಕ್ಯಾಲೆಂಡರ್ ಆಗಿದೆ. ಮಾಧ್ಯಮ ಮತ್ತು ಜಿ-20 ಬಗ್ಗೆ ಸಂಪೂರ್ಣ ಮಾಹಿತಿ ಒಳಗೊಂಡಿದೆ. ಈ ಅಪ್ಲಿಕೇಶನ್ ಜಿ- 20 ಸಭೆಯಲ್ಲಿ ಭಾಗವಹಿಸುವ ಜನರಿಗೆ ಹೆಚ್ಚು ಸಹಾಯವಾಗಲಿದೆ. ಈ ಅಪ್ಲಿಕೇಶನ್ ನ್ಯಾವಿಗೇಶನ್ ಸೌಲಭ್ಯವನ್ನು ಹೊಂದಿದೆ. G20 India ಅಪ್ಲಿಕೇಶನ್ ವಿದೇಶಿ ಪ್ರತಿನಿಧಿಗಳಿಗೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಮತ್ತು ಭರತ್ ಮಂತವನ್ನ ತಲುಪಲು ಸಹಾಯ ಮಾಡುತ್ತದೆ.

G20 India ಅಪ್ಲಿಕೇಶನ್ download Click here

G20 India ಅಪ್ಲಿಕೇಶನ್ ಬಳಸುವ ವಿಧಾನ

ಇನ್ನು G20 India ಅಪ್ಲಿಕೇಶನ್ ಎಲ್ಲ ಸ್ಮಾರ್ಟ್ ಫೋನ್ ಗಳಲ್ಲಿ ಲಭ್ಯವಿರುತ್ತದೆ. ಗೂಗಲ್ ಪ್ಲೇ ಸ್ಟೋರ್ ಅಥವಾ ಆಪ್ ಸ್ಟಾರ್ ಗೆ ಭೇಟಿ ನೀಡುವ ಮೂಲಕ ಈ G20 India ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಇನ್ನು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡ ಬಳಿಕ ಲಾಗಿನ್ ಮತ್ತು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

Join Telegram Group Join Now
WhatsApp Group Join Now

ಇನ್ನು ಓದಿ : ‘ಗೃಹಲಕ್ಷ್ಮಿ’ ಯೋಜನೆ ನೋಂದಣಿ ‘ತಾತ್ಕಾಲಿಕ’ವಾಗಿ ಸ್ಥಗಿತ – ರಾಜ್ಯ ಸರ್ಕಾರ ಆದೇಶ. ಇಲ್ಲಿಗೆ ಕ್ಲೋಸ್ ಅಗತ್ತಾ ಗೃಹ ಲಕ್ಷ್ಮಿ?

ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಲಾಗಿನ್ ನೋಂದಣಿ ಪೂರ್ಣಗೊಂಡ ಬಳಿಕ ಈ ಆಪ್ ನ ಮೂಲಕ ನೀವು ಜಿ- 20 ಶೃಂಗಸಭೆಯ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ