ಬೆಂಗಳೂರಿನ ಇಸ್ರೋ ಕಚೇರಿಯಲ್ಲಿದೆ ಬಂಪರ್ ಉದ್ಯೋಗಾವಕಾಶ. ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ

Indian Space Research Organization has invited applications from eligible candidates

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (Indian Space Research Organisation-ISRO) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 224 ಡ್ರಾಟ್ಸ್​ಮ್ಯಾನ್​, ಟೆಕ್ನಿಷಿಯನ್(Technician) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

Indian Space Research Organization has invited applications from eligible candidates to fill up the vacant posts.
Indian Space Research Organization has invited applications from eligible candidates to fill up the vacant posts.

ಫೆಬ್ರವರಿ 16, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಎಂಜಿನಿಯರಿಂಗ್ ಹಾಗೂ ಡಿಪ್ಲೊಮಾ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ವಿಜ್ಞಾನಿ/ಇಂಜಿನಿಯರ್ (001-002) -3
ವಿಜ್ಞಾನಿ/ಇಂಜಿನಿಯರ್ (003-004)- 2
ತಾಂತ್ರಿಕ ಸಹಾಯಕ- 55
ವೈಜ್ಞಾನಿಕ ಸಹಾಯಕ -6
ಗ್ರಂಥಾಲಯ ಸಹಾಯಕ- 1
ತಂತ್ರಜ್ಞ-ಬಿ -142
ಡ್ರಾಫ್ಟ್‌ಮನ್-ಬಿ
ಅಗ್ನಿಶಾಮಕ-ಎ -3
ಅಡುಗೆ ಭಟ್ಟ- 4
ಲಘು ವಾಹನ ಚಾಲಕ- 6
ಭಾರೀ ವಾಹನ ಚಾಲಕ -2

ವಿದ್ಯಾರ್ಹತೆ:
ವಿಜ್ಞಾನಿ/ಇಂಜಿನಿಯರ್ (001-002) – ಬಿಇ/ಬಿ.ಟೆಕ್, ಎಂಇ/ಎಂ.ಟೆಕ್, ಎಂ.ಎಸ್ಸಿ
ವಿಜ್ಞಾನಿ/ಇಂಜಿನಿಯರ್ (003-004)- ಬಿ.ಎಸ್ಸಿ, ಎಂ.ಎಸ್ಸಿ
ತಾಂತ್ರಿಕ ಸಹಾಯಕ- ಡಿಪ್ಲೊಮಾದಲ್ಲಿ ಎಂಜಿನಿಯರಿಂಗ್
ವೈಜ್ಞಾನಿಕ ಸಹಾಯಕ – ಬಿ.ಎಸ್ಸಿ
ಗ್ರಂಥಾಲಯ ಸಹಾಯಕ- ಪದವಿ, ಸ್ನಾತಕೋತ್ತರ ಪದವಿ
ತಂತ್ರಜ್ಞ-ಬಿ – 10ನೇ ತರಗತಿ, ಐಟಿಐ
ಡ್ರಾಫ್ಟ್‌ಮನ್-ಬಿ- 10ನೇ ತರಗತಿ, ಐಟಿಐ
ಅಗ್ನಿಶಾಮಕ-ಎ -10ನೇ ತರಗತಿ
ಅಡುಗೆ ಭಟ್ಟ- 10ನೇ ತರಗತಿ
ಲಘು ವಾಹನ ಚಾಲಕ- 10ನೇ ತರಗತಿ
ಭಾರೀ ವಾಹನ ಚಾಲಕ -10ನೇ ತರಗತಿ

ವಯೋಮಿತಿ:
ವಿಜ್ಞಾನಿ/ಇಂಜಿನಿಯರ್ (001-002) – 18ರಿಂದ 30 ವರ್ಷ
ವಿಜ್ಞಾನಿ/ಇಂಜಿನಿಯರ್ (003-004)- 18ರಿಂದ 28 ವರ್ಷ
ತಾಂತ್ರಿಕ ಸಹಾಯಕ- 18ರಿಂದ 35 ವರ್ಷ
ವೈಜ್ಞಾನಿಕ ಸಹಾಯಕ – 18ರಿಂದ 35 ವರ್ಷ
ಗ್ರಂಥಾಲಯ ಸಹಾಯಕ- 18ರಿಂದ 35 ವರ್ಷ
ತಂತ್ರಜ್ಞ-ಬಿ -18ರಿಂದ 35 ವರ್ಷ
ಡ್ರಾಫ್ಟ್‌ಮನ್-ಬಿ- 18ರಿಂದ 35 ವರ್ಷ
ಅಗ್ನಿಶಾಮಕ-ಎ -18ರಿಂದ 25 ವರ್ಷ
ಅಡುಗೆ ಭಟ್ಟ- 18ರಿಂದ 35 ವರ್ಷ
ಲಘು ವಾಹನ ಚಾಲಕ- 18ರಿಂದ 35 ವರ್ಷ
ಭಾರೀ ವಾಹನ ಚಾಲಕ -18ರಿಂದ 35 ವರ್ಷ

Join Telegram Group Join Now
WhatsApp Group Join Now

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ನಿಗದಿಪಡಿಸಿಲ್ಲ.

ಉದ್ಯೋಗದ ಸ್ಥಳ:
ಬೆಂಗಳೂರು

ಅರ್ಜಿ ಶುಲ್ಕ:
ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ.

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/01/2024

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ