Banking Jobs: ಇಂಡಿಯನ್ ಓವರ್​​ಸೀಸ್ ಬ್ಯಾಂಕ್​ನಲ್ಲಿ ಡಿಗ್ರಿ ಪಾಸಾದವರಿಗೆ ಉದ್ಯೋಗಾವಕಾಶ.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭರವಸೆಯ ವೃತ್ತಿ ಅವಕಾಶಗಳನ್ನು ಬಯಸುವ ಪದವಿ ಹೊಂದಿರುವವರಿಗೆ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB) ಸಾಮಾನ್ಯವಾಗಿ ನೆನಪಿಗೆ ಬರುವ ಹೆಸರು. 1937 ರಲ್ಲಿ ಸ್ಥಾಪನೆಯಾದ IOB ಭಾರತೀಯ ಬ್ಯಾಂಕಿಂಗ್ ಉದ್ಯಮದಲ್ಲಿ ಶ್ರೀಮಂತ ಪರಂಪರೆಯನ್ನು ನಿರ್ಮಿಸಿದೆ. ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿರುವ IOB ಪದವಿ ಉತ್ತೀರ್ಣರಿಗೆ ವ್ಯಾಪಕವಾದ ಉದ್ಯೋಗಾವಕಾಶಗಳನ್ನು ನೀಡುತ್ತದೆ. ನಾವು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ ಲಭ್ಯವಿರುವ ವೈವಿಧ್ಯಮಯ ವೃತ್ತಿ ಆಯ್ಕೆಗಳನ್ನು ಮತ್ತು ಈ ಪ್ರತಿಷ್ಠಿತ ಸಂಸ್ಥೆಯೊಂದಿಗೆ ಪೂರೈಸುವ ವೃತ್ತಿಜೀವನವನ್ನು ಮುಂದುವರಿಸುವ ಹಂತಗಳನ್ನು ಅನ್ವೇಷಿಸುತ್ತೇವೆ.

Job Opportunities for Graduates in Indian Overseas Bank 66 Post Specialist Officer
Job Opportunities for Graduates in Indian Overseas Bank 66 Post Specialist Officer

ಭಾರತದ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಚೆನ್ನೈ ಮೂಲದ ಇಂಡಿಯನ್ ಓವರ್​​ಸೀಸ್ ಬ್ಯಾಂಕ್(Indian Overseas Bank) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 66 ಸ್ಪೆಷಲಿಸ್ಟ್​ ಆಫೀಸರ್(Specialist Officer) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ನವೆಂಬರ್ 19, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್​ಲೈನ್(Online) ಮೂಲಕ ಅಪ್ಲೈ ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಸಂಸ್ಥೆಇಂಡಿಯನ್ ಓವರ್​​ಸೀಸ್ ಬ್ಯಾಂಕ್
ಹುದ್ದೆಸ್ಪೆಷಲಿಸ್ಟ್​ ಆಫೀಸರ್
ಒಟ್ಟು ಹುದ್ದೆ66
ವಿದ್ಯಾರ್ಹತೆMBA, MCA, ಸ್ನಾತಕೋತ್ತರ ಪದವಿ
ವೇತನಮಾಸಿಕ ₹ 76,010-89,890
ಉದ್ಯೋಗದ ಸ್ಥಳಭಾರತ
ಅರ್ಜಿ ಸಲ್ಲಿಸಲು ಕೊನೆಯ ದಿನನವೆಂಬರ್ 19, 2023

ಹುದ್ದೆಯ ಮಾಹಿತಿ:
ಮ್ಯಾನೇಜರ್- 59
ಸೀನಿಯರ್ ಮ್ಯಾನೇಜರ್- 5
ಚೀಫ್​ ಮ್ಯಾನೇಜರ್- 2

ವಿದ್ಯಾರ್ಹತೆ:
ಮ್ಯಾನೇಜರ್- CFA, CMA, CA, LLB, ಪದವಿ, CSE/IT/ECE/EEE/ಸಿವಿಲ್​​ನಲ್ಲಿ ಬಿಇ ಅಥವಾ ಬಿ.ಟೆಕ್, ಪದವಿ, MBA, ಎಂ.ಟೆಕ್, PGDBM, ಸ್ನಾತಕೋತ್ತರ ಪದವಿ
ಸೀನಿಯರ್ ಮ್ಯಾನೇಜರ್- LLB, B.E ಅಥವಾ ಬಿ.ಟೆಕ್​ in CSE/IT/ECE, ಪದವಿ
ಚೀಫ್​ ಮ್ಯಾನೇಜರ್- CA ಅಥವಾ ICWA, ಪದವಿ, MBA, MCA, ಸ್ನಾತಕೋತ್ತರ ಪದವಿ

Join Telegram Group Join Now
WhatsApp Group Join Now

ವಯೋಮಿತಿ:
ಮ್ಯಾನೇಜರ್- 25ರಿಂದ 35 ವರ್ಷ
ಸೀನಿಯರ್ ಮ್ಯಾನೇಜರ್- 30ರಿಂದ 40 ವರ್ಷ
ಚೀಫ್​ ಮ್ಯಾನೇಜರ್- 30ರಿಂದ 40 ವರ್ಷ

ವಯೋಮಿತಿ ಸಡಿಲಿಕೆ:
OBC (NCL) ಅಭ್ಯರ್ಥಿಗಳು: 03 ವರ್ಷಗಳು
SC/ST ಅಭ್ಯರ್ಥಿಗಳು: 05 ವರ್ಷಗಳು
PwBD ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ:
SC/ST/PWD ಅಭ್ಯರ್ಥಿಗಳು: ರೂ.175/-
OBC ಮತ್ತು EWS ಅಭ್ಯರ್ಥಿಗಳು: ರೂ.850/-
ಪಾವತಿ ವಿಧಾನ: ಆನ್‌ಲೈನ್

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ವೇತನ:
ಮ್ಯಾನೇಜರ್- ಮಾಸಿಕ ₹ 48,170-69,810
ಸೀನಿಯರ್ ಮ್ಯಾನೇಜರ್- ಮಾಸಿಕ ₹ 63,840-78,230
ಚೀಫ್​ ಮ್ಯಾನೇಜರ್- ಮಾಸಿಕ ₹ 76,010-89,890

ಆಯ್ಕೆ ಪ್ರಕ್ರಿಯೆ:
ಆನ್​ಲೈನ್ ಪರೀಕ್ಷೆ
ಸಂದರ್ಶನ

ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಲು .

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 06/11/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ನವೆಂಬರ್ 19, 2023

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ