ಇನ್ನುಮುಂದೆ ವಿಮಾನದಲ್ಲಿ ಪ್ರಯಾಣಿಸುವವರಿಗೆ ಹೊಸ ನಿಯಮ.! ಧಿಡೀರ್ ನಿಯಮ ಬದಲಾವಣೆ, ದೇಶದೆಲ್ಲೆಡೆ ಜಾರಿಗೆ.

Hello ಸ್ನೇಹಿತರೇ, ಸಾಮಾನ್ಯವಾಗಿ ಹೊರ ದೇಶಗಳಿಗೆ Flight ನಲ್ಲಿ ಪ್ರಯಾಣವನ್ನು ಮಾಡುತ್ತಾರೆ. ಅತಿ ಕಡಿಮೆ ಸಮಯದಲ್ಲಿ ದೂರದ ದೇಶಗಳಿಗೆ ತಲುಪಲು Flight ಮೊದಲ ಆಯ್ಕೆಯಾಗಿರುತ್ತದೆ. ಇನ್ನು ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ವಿದೇಶ ಪ್ರಯಾಣ ಮಾಡುವವರ Passport ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಿತ್ತು.

new guidelines for flights in india information in kannada

Passport ಅರ್ಜಿ ಸಲ್ಲಿಕೆಗೆ ಹೊಸ ನಿಯಮವನ್ನು ಜಾರಿಗೊಳಿಸಿತ್ತು. ಇದೀಗ ಈ ನಿಯಮದ ಬದಲಾವಣೆಯ ಬೆನ್ನಲ್ಲೇ ಕೇಂದ್ರ ಸರ್ಕಾರ Flight ನಿಯಮವನ್ನೇ ಬದಲಾಯಿಸಿದೆ. ಇನ್ನುಮುಂದೆ Flight ನಲ್ಲಿ ಪ್ರಯಾಣಿಸುವವರು ಈ ಹೊಸ ನಿಯಮದ ಬಗ್ಗೆ ತಿಳಿಯುವುದು ಉತ್ತಮ.

ಇನ್ನು ಓದಿ : ಈ ಸೇವೆಗಳಿಗೆ ಜನನ ಪ್ರಮಾಣ ಪತ್ರ ಕಡ್ಡಾಯ: ತಿದ್ದುಪಡಿ ಕಾನೂನು ಅಕ್ಟೋಬರ್ 1 ರಿಂದ ಜಾರಿಗೆ

ವಿಮಾನದಲ್ಲಿ ಪ್ರಯಾಣ ಮಾಡುವವರಿಗೆ ಇಂದಿನಿಂದ ಹೊಸ ನಿಯಮ

ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಇದೀಗ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. IndiGo ವಿಮಾನಗಳಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಯಾವುದೇ ತಿಂಡಿ ಖರೀದಿಸುವಾಗ ಪ್ರಯಾಣಿಕರು ಅದರೊಂದಿಗೆ ಒಂದು ಲೋಟ ಜ್ಯೂಸ್ ಅಥವಾ ಕೋಕ್ ಅನ್ನು ಪಡೆಯುವ ಆಯ್ಕೆಯನ್ನು ಹೊಂದಿರುತ್ತಾರೆ.

ಇಂಡಿಗೋ ವಿಮಾನಗಳಲ್ಲಿ ತಂಪು ಪಾನೀಯಗಳನ್ನು ಖರೀದಿಸಲು ಸಾಧ್ಯವಿಲ್ಲ ಮತ್ತು ಎಲ್ಲಾ ರೀತಿಯ ಹೆಚ್ಚುವರಿ ಸೌಲಭ್ಯಗಳ ಮೂಲಕ ಪ್ರಯಾಣಿಕರ ಮೇಲೆ ಒತ್ತಡ ಹೇರುವುದನ್ನು ವಿಮಾನಯಾನ ಸಂಸ್ಥೆ ನಿಲ್ಲಿಸಬೇಕು ಎಂದು ಮಾಜಿ ರಾಜ್ಯಸಭಾ ಸದಸ್ಯ ಸ್ವಪನ್ ದಾಸ್‌ ಗುಪ್ತ ದೂರಿದ್ದಾರೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿರುವ Indigo ವಿಮಾನ ಪ್ರಯಾಣಿಕರಿಗೆ ಹೊಸ ನಿಯಮವನ್ನು ಪರಿಚಯಿಸಲು ಮುಂದಾಗಿದೆ.

ಇನ್ನು ಓದಿ : ಶಾಲಾ ಮಕ್ಕಳ ಪೋಷಕರಿಗೆ ಎಚ್ಚರಿಕೆ ನೀಡಿದ ಆರೋಗ್ಯ ಇಲಾಖೆ! ನಿಫಾ ವೈರಸ್ ಎಂದರೇನು? ರೋಗಲಕ್ಷಣಗಳು,ಮುಂಜಾಗ್ರತಾ ಕ್ರಮಗಳೇನು?

Join Telegram Group Join Now
WhatsApp Group Join Now

ವಿಮಾನಗಳಲ್ಲಿ ಇನ್ನುಮುಂದೆ ಕ್ಯಾನ್ ಗಳಲ್ಲಿ ಪಾನೀಯವನ್ನು ನೀಡಲಾಗುವುದಿಲ್ಲ

ದೇಶದ ಅತಿದೊಡ್ಡ ಮತ್ತು ಬಜೆಟ್ ಏರ್‌ ಲೈನ್ ತನ್ನ ನಿಯಮಗಳನ್ನು ಬದಲಾಯಿಸಿದೆ. ಉತ್ತಮ ಮತ್ತು ಕೈಗೆಟುಕುವ ಊಟದ ಅನುಭವವನ್ನು ಒದಗಿಸಲು ಏರ್‌ ಲೈನ್ ತನ್ನ ಸೇವೆಯನ್ನು ಸುಧಾರಿಸಿದೆ ಎಂದು ಇಂಡಿಗೋ ವಕ್ತಾರರು ತಿಳಿಸಿದ್ದಾರೆ.

ವಕ್ತಾರರು ನೀಡಿದ ಹೇಳಿಕೆಯಲ್ಲಿ, ಈ ಉಪಕ್ರಮವು ಪರಿಸರದ ಮೇಲಿನ ನಮ್ಮ ಬದ್ಧತೆಗೆ ಅನುಗುಣವಾಗಿದೆ, ಇದರಿಂದಾಗಿ ಸಾವಿರಾರು ಕ್ಯಾನ್‌ಗಳನ್ನು ಎಸೆಯದಂತೆ ಉಳಿಸಲಾಗಿದೆ ಎಂದು ಹೇಳಿದರು. ಕ್ಯಾನ್‌ಗಳಲ್ಲಿ ತಂಪು ಪಾನೀಯಗಳನ್ನು ನೀಡುವುದನ್ನು ನಿಲ್ಲಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ