Ola Electric: ಹೊಸ ವರ್ಷಕ್ಕೆ ಓಲಾ ಸ್ಕೂಟರ್ 20,000 ರೂ ಡಿಸ್ಕೌಂಟ್ ಘೋಷಣೆ. ಭರ್ಜರಿ ಆಫರ್.

ಸುಸ್ಥಿರ ಮತ್ತು ಉತ್ತೇಜಕ ಬ್ಯಾಂಗ್‌ನೊಂದಿಗೆ ಹೊಸ ವರ್ಷವನ್ನು ಪ್ರಾರಂಭಿಸುವ ಒಂದು ಅದ್ಭುತ ಕ್ರಮದಲ್ಲಿ, ಓಲಾ ಎಲೆಕ್ಟ್ರಿಕ್ ತಮ್ಮ ನಯವಾದ ಮತ್ತು ಪರಿಸರ ಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ ರಿಯಾಯಿತಿಗಳನ್ನು ಘೋಷಿಸಿದೆ. ಜಗತ್ತು 2023 ರಲ್ಲಿ ಹಸಿರಿನಿಂದ ಕೂಡಿದ ನಾಳೆಗಾಗಿ ನವೀಕೃತ ಉತ್ಸಾಹದೊಂದಿಗೆ, Ola ವಿದ್ಯುತ್ ಚಲನಶೀಲತೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗಿ ಮತ್ತು ಆಕರ್ಷಕವಾಗಿಸಲು ಸಿದ್ಧವಾಗಿದೆ.

Ola Scooter Discount Announcement for New Year
Ola Scooter Discount Announcement for New Year

ಮಾರುಕಟ್ಟೆ ಬೆಲೆಯಲ್ಲಿ [ ರಿಯಾಯಿತಿಗಳೊಂದಿಗೆ, ಈ ಸೀಮಿತ-ಸಮಯದ ಕೊಡುಗೆಯು ಪರಿಸರ ಪ್ರಜ್ಞೆಯ ಪ್ರಯಾಣದ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವ Ola ಮಾರ್ಗವಾಗಿದೆ.

ದೇಶಿಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆಯ ಏರಿಕೆಯ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನವನ್ನೇ ಖರೀದಿಸುತ್ತಾರೆ. ದುಬಾರಿ ಹಣ ಕೊಟ್ಟು ಪೆಟ್ರೋಲ್, ಡೀಸೆಲ್ ಚಾಲಿತ ವಾಹನವನ್ನು ಖರೀದಿಸಿದರು ಅದರ ನಿರ್ವಹಣೆ ಜನರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಜನರ ಖರ್ಚನ್ನು ಕಡಿಮೆಗೊಳಿಸಲು ವಿವಿಧ ಕಂಪನಿಗಳು ವಿಭಿನ್ನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಗಳನ್ನೂ ಪರಿಚಯಿಸುತ್ತವೆ.

ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಓಲಾ (Ola) ಗ್ರಾಹಕರಿಗಾಗಿ ಬಜೆಟ್ ಬೆಲೆಯಲ್ಲಿ ಹೊಸ ಮಾದರಿಯ ಸ್ಕೂಟರ್ ಅನ್ನು ಪರಿಚಯಿಸಿದೆ. ಇದೀಗ ಕಂಪನಿಯು ತನ್ನ ಉತ್ಪನ್ನಗಳ ಖರೀದಿಗೆ ಭರ್ಜರಿ ಅವಕಾಶವನ್ನು ನೀಡಿದೆ. ಸದ್ಯ ಗ್ರಾಹಕರು ಕಂಪನಿ ನೀಡಿರುವ ಆಫರ್ ಅನ್ನು ಬಳಸಿಕೊಂಡು ಕಡಿಮೆ ಬೆಲೆಯಲ್ಲಿ OLA EV ಖರೀದಿಸಬಹುದು.

Ola S1 X Plus Electric Scooter ಬೆಲೆಯಲ್ಲಿ ದಿಢೀರ್ ಇಳಿಕೆ
ಮಾರುಕಟ್ಟೆಯಲ್ಲಿ Ola S1 X Plus Electric Scooter ಧಾಖಲೆಯ ಮಾರಾಟ ಕಾಣುತ್ತಿದೆ. ನವೆಂಬರ್ ನಲ್ಲಿ 30,000 ಯುನಿಟ್ ಸ್ಕೂಟರ್ ಮಾರಾಟ ಮಾಡುವ ಮೂಲಕ ಆಟೋ ವಲಯದಲ್ಲಿ ಹೊಸ ದಾಖಲೆ ಬರೆದಿದೆ. ಸದ್ಯ ಮಾರುಕಟ್ಟೆಯಲ್ಲಿ Ola S1 X Plus Electric Scooter ನ ಬೆಲೆ ಧಿಡೀರ್ ಇಳಿಕೆ ಕಂಡಿದೆ. ಇನ್ನು ಮಾರುಕಟ್ಟೆಯಲ್ಲಿ Ola S1 X Plus Electric Scooter ನ ಮೂಲ ಬೆಲೆ 1,09,999 ರೂ. ಆಗಿದ್ದು, ಪ್ರಸ್ತುತ ಬೆಲೆಯಲ್ಲಿ 20,000 ರೂ. ಕಡಿಮೆಯಾಗಿದೆ.

ಈ ಮೂಲಕ ಮಾರುಕಟ್ಟೆಯಲ್ಲಿ Ola S1 X Plus Electric Scooter ಸದ್ಯ ಕೇವಲ 89,999 ರೂ. ಗಳಲ್ಲಿ ಲಭ್ಯವಾಗಲಿದೆ. ಕಂಪನಿಯ ಈ ಆಫರ್ ಅನ್ನು ಬಳಸಿಕೊಂಡು ನೀವು Ola S1 X Plus Electric Scooter ಖರೀದಿಯ್ಲಲಿ 20 ಸಾವಿರ ಹಣವನ್ನು ಉಳಿಸಬಹುದು. ಇನ್ನು ಸ್ಕೂಟರ್ ಖರೀದಿಗೆ ಕ್ರೆಡಿರ್ ಕಾರ್ಡ್ ಗಳ ಮೇಲೆ 5,000 ರಿಯಾಯಿತಿ, ಜೀರೋ ಡೌನ್ ಪೇಮೆಂಟ್ ಆಯ್ಕೆಯೊಂದಿಗೆ ಶೇ. 6.99 ಬಡ್ಡಿದರದಲ್ಲಿ ಸಾಲ ಸೌಲಭ್ಯ ಸಿಗಲಿದೆ.

Join Telegram Group Join Now
WhatsApp Group Join Now

Ola S1 Pro Electric Scooter ನ ವಿಶೇಷತೆ
ಇನ್ನು Ola S1 Pro Electric Scooter 195km ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹಾಗ್ಯೆ 120kmph ಟಾಪ್ ಸ್ಪೀಡ್ ಹೊಂದಿದ್ದು, 11kWh ಪಿಕ್ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 7 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಜೊತೆಗೆ ವಾಹನ ಸವಾರರ ಸುರಕ್ಷತೆಗೆ ಹೆಚ್ಚಿನ ಫೀಚರ್ ಅನ್ನು ಅಳವಡಿಸಾಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿ Ola ಸ್ಕೂಟರ ಗಳ ಖರೀದಿಗೆ ಉತ್ತಮ ಅವಕಾಶ ಲಭ್ಯವಾಗಿದ್ದುಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವವರು ಈ ಆಫರ್ ಅನ್ನು ಬಳಸಿಕೊಳ್ಳಬಹುದಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ