13 ಜಿಲ್ಲೆಗಳಲ್ಲಿ ಏರಿಕೆ ಕಂಡ ಪೆಟ್ರೋಲ್ ದರ! ಗ್ರಾಹಕರಿಗೆ ಜೇಬಿಗೆ ಮತ್ತೆ ಕತ್ತರಿ!

ಪ್ರಪಂಚದಾದ್ಯಂತದ ಅನೇಕ ಜನರಿಗೆ, ಏರುತ್ತಿರುವ ಇಂಧನ ಬೆಲೆಗಳು ಮರುಕಳಿಸುವ ಚಿಂತೆಯಾಗಿದೆ. ಭಾರತದಲ್ಲಿ, 13 ಜಿಲ್ಲೆಗಳು ಪೆಟ್ರೋಲ್ ಬೆಲೆಯಲ್ಲಿ ಗಮನಾರ್ಹ ಏರಿಕೆಯನ್ನು ಅನುಭವಿಸಿದ ಕಾರಣ, ಈ ಸಮಸ್ಯೆಯು ಇತ್ತೀಚೆಗೆ ನಿರ್ದಿಷ್ಟ ಬಲದೊಂದಿಗೆ ಮನೆ ಮಾಡಿದೆ. ಗ್ರಾಹಕರು ಹೆಚ್ಚಿನ ಇಂಧನ ವೆಚ್ಚಗಳ ಆರ್ಥಿಕ ಒತ್ತಡವನ್ನು ಎದುರಿಸುತ್ತಿರುವಾಗ, ಈ ನಡೆಯುತ್ತಿರುವ ಸಂದಿಗ್ಧತೆಯ ಕಾರಣಗಳು ಮತ್ತು ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಗತ್ಯ.

Petrol price hike in 13 districts
Petrol price hike in 13 districts

ಇಂಧನ ಎನ್ನುವುದು ಈಗ ದ್ರವ ರೂಪದ ಚಿನ್ನವಾಗಿಬಿಟ್ಟಿದೆ. ಸುಖಾಸುಮ್ಮನೇ ಮನೆ ಪಕ್ಕದಲ್ಲಿರುವ 5 ರೂಪಾಯಿ ಕೊತ್ತುಂಬರಿ ಸೊಪ್ಪನ್ನು ತರಲು ಕೂಡ ಬೈಕ್‌, ಕಾರು ಅಂತಾ ಅವಲಂಬಿಸುವವರು ಹೆಚ್ಚಾಗಿದ್ದಾರೆ. ಆದರೆ ಇದು ತರವಲ್ಲ, ಕಾರಣ ಪೆಟ್ರೋಲ್ ಮತ್ತು ಡೀಸೆಲ್ ನವೀಕರಿಸಲಾಗದ ಶಕ್ತಿಯ ಮೂಲಗಳು.

ಇನ್ನು ಓದಿ : ಅಪ್ಪು ಹೃದಯ ಜ್ಯೋತಿ ಯೋಜನೆಗೆ ಚಾಲನೆ.APL ಮತ್ತು BPL ಕಾರ್ಡ್ ಇದ್ದವರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ.

ಹೀಗಾಗಿ ಅವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು.

ಒಟ್ಟಾರೆ ಪೆಟ್ರೋಲ್-ಡೀಸೆಲ್‌ ಜಗತ್ತಿಗೆ ಅತ್ಯವಶ್ಯವಾಗಿರುವ ಒಂದು ಅಮೂಲ್ಯ ಇಂಧನ. ಹೀಗೆ ಅತ್ಯವಶ್ಯಕವಾಗಿರುವ ಇಂಧನದ ಬೆಲೆ ಬಂಗಾರ-ಬೆಳ್ಳಿ ದರದಂತೆ ಹಾವುಏಣಿ ಆಟ ಆಡುತ್ತಲೇ ಇರುತ್ತದೆ. ಅತಿಹೆಚ್ಚು ಏರಿಕೆ ಆಗದಿದ್ದರೂ ಪೈಸೆಗಳಷ್ಟು ವ್ಯತ್ಯಾಸ ದಿನನಿತ್ಯದ ವಿದ್ಯಾಮಾನವಾಗಿದೆ.

ಪೆಟ್ರೋಲ್ ಹಾಗೂ ಡೀಸೆಲ್ ನಂತಹ ಇಂಧನಗಳನ್ನು ಮೂಲತಃ ಕಚ್ಚಾ ತೈಲವನ್ನು ಸಂಸ್ಕರಿಸಿ ಉತ್ಪಾದಿಸಲಾಗುತ್ತದೆ. ಹಾಗಾಗಿ ಕಚ್ಚಾ ತೈಲ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದ್ದು ಇದಕ್ಕೆಂದೇ ದೊಡ್ಡ ಮಾರುಕಟ್ಟೆಯೇ ಇದೆ.

Join Telegram Group Join Now
WhatsApp Group Join Now

ಪ್ರತಿನಿತ್ಯ ಜಾಗತಿಕವಾಗಿ ಏರ್ಪಡುವ ಹಲವು ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ಬೆಲೆ ಪ್ರಭಾವಿಸಲ್ಪಡುತ್ತಿರುತ್ತದೆ. ಇನ್ನು, ಜಗತ್ತಿನಾದ್ಯಂತ ಹಲವಾರು ವಿದ್ಯಮಾನಗಳು ಕಚ್ಚಾತೈಲದ ಬೆಲೆಯ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಈ ಕಾರಣಕ್ಕಾಗಿ ಪೆಟ್ರೋಲ್-ಡೀಸೆಲ್ ದರಗಳು ಬದಲಾಗುತ್ತಿರುತ್ತವೆ.

ಇನ್ನು ಓದಿ : ರಾಜ್ಯದಲ್ಲಿ ಜಾರಿಗೆ ಬಂತು ಸೋಲಾರ್ ಯೋಜನೆ.ರಾಜ್ಯದ ರೈತರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ.

ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.37, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 102.49 (18 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.01 (07 ಪೈಸೆ ಏರಿಕೆ)
ಬೆಳಗಾವಿ – ರೂ. 101.97 (59 ಪೈಸೆ ಇಳಿಕೆ)
ಬಳ್ಳಾರಿ – ರೂ. 103.90 (17 ಪೈಸೆ ಏರಿಕೆ)
ಬೀದರ್ – ರೂ. 102.52 (00)
ವಿಜಯಪುರ – ರೂ. 102.12 (40 ಪೈಸೆ ಏರಿಕೆ)
ಚಾಮರಾಜನಗರ – ರೂ. 102.07 (07 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 101.69 (61 ಪೈಸೆ ಇಳಿಕೆ)
ಚಿಕ್ಕಮಗಳೂರು – ರೂ. 103.92 (40 ಪೈಸೆ ಏರಿಕೆ)
ಚಿತ್ರದುರ್ಗ – ರೂ. 102.94 (೦೦)
ದಕ್ಷಿಣ ಕನ್ನಡ – ರೂ. 101.13 (08 ಪೈಸೆ ಇಳಿಕೆ)
ದಾವಣಗೆರೆ – ರೂ. 104.04 (13 ಪೈಸೆ ಇಳಿಕೆ)
ಧಾರವಾಡ – ರೂ. 101.71 (00)
ಗದಗ – ರೂ. 102.25 (00)
ಕಲಬುರಗಿ – ರೂ. 102 (29 ಪೈಸೆ ಇಳಿಕೆ)
ಹಾಸನ – ರೂ. 101.88 (23 ಪೈಸೆ ಇಳಿಕೆ)
ಹಾವೇರಿ – ರೂ. 102.41 (46 ಪೈಸೆ ಇಳಿಕೆ)
ಕೊಡಗು – ರೂ. 103.26 (18 ಪೈಸೆ ಏರಿಕೆ)
ಕೋಲಾರ – ರೂ. 101.81 (೦೦)
ಕೊಪ್ಪಳ – ರೂ. 103.13 (27 ಪೈಸೆ ಏರಿಕೆ)
ಮಂಡ್ಯ – ರೂ. 101.78 (00)
ಮೈಸೂರು – ರೂ. 101.50 (00)
ರಾಯಚೂರು – ರೂ. 102.29 (45 ಪೈಸೆ ಏರಿಕೆ)
ರಾಮನಗರ – ರೂ. 102.25 (20 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.45 (76 ಪೈಸೆ ಏರಿಕೆ)
ತುಮಕೂರು – ರೂ. 102.45 (16 ಪೈಸೆ ಏರಿಕೆ)
ಉಡುಪಿ – ರೂ. 101.44 (07 ಪೈಸೆ ಏರಿಕೆ)
ಉತ್ತರ ಕನ್ನಡ – ರೂ. 103.29 (35 ಪೈಸೆ ಏರಿಕೆ)
ವಿಜಯನಗರ – ರೂ. 103.29 (20 ಪೈಸೆ ಏರಿಕೆ)
ಯಾದಗಿರಿ – ರೂ. 102.43 (36 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು

ಬಾಗಲಕೋಟೆ – ರೂ. 88.41
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 87.95
ಬೆಳಗಾವಿ – ರೂ. 87.94
ಬಳ್ಳಾರಿ – ರೂ. 88.68
ಬೀದರ್ – ರೂ. 88.44
ವಿಜಯಪುರ – ರೂ. 88.07
ಚಾಮರಾಜನಗರ – ರೂ. 88.01
ಚಿಕ್ಕಬಳ್ಳಾಪುರ – ರೂ. 87.67
ಚಿಕ್ಕಮಗಳೂರು – ರೂ. 88.98
ಚಿತ್ರದುರ್ಗ – ರೂ. 88.63
ದಕ್ಷಿಣ ಕನ್ನಡ – ರೂ. 87.13
ದಾವಣಗೆರೆ – ರೂ. 89.63
ಧಾರವಾಡ – ರೂ. 87.71
ಗದಗ – ರೂ. 88.20
ಕಲಬುರಗಿ – ರೂ. 87.97
ಹಾಸನ – ರೂ. 87.67
ಹಾವೇರಿ – ರೂ. 88.34
ಕೊಡಗು – ರೂ. 88.92
ಕೋಲಾರ – ರೂ. 89.99
ಕೊಪ್ಪಳ – ರೂ. 88.75
ಮಂಡ್ಯ – ರೂ. 87.75
ಮೈಸೂರು – ರೂ. 87.49
ರಾಯಚೂರು – ರೂ. 87.84
ರಾಮನಗರ – ರೂ. 88.25
ಶಿವಮೊಗ್ಗ – 88.17
ತುಮಕೂರು – ರೂ. 88.16
ಉಡುಪಿ – ರೂ. 87.36
ಉತ್ತರ ಕನ್ನಡ – ರೂ. 89.07
ವಿಜಯನಗರ – ರೂ. 89.05
ಯಾದಗಿರಿ – ರೂ. 88.36

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ