TVS 310cc ಬೈಕ್ ಮುಂದೆ ಸೋತ KTM.! ಮಾರುಕಟ್ಟೆಯಲ್ಲಿ ಹವಾ ಸೃಷ್ಟಿಮಾಡಿದ TVS 310cc ಬೈಕ್. ಯುವಕರಿಗಾಗಿ ಕಡಿಮೆ ಬೆಲೆಗೆ TVS 310cc.

Hello ಸ್ನೇಹಿತರೇ, ಇತ್ತೀಚೆಗಂತೂ ಮಾರುಕಟ್ಟೆಯಲ್ಲಿ Bike ಗಳ ಕಲೆಕ್ಷನ್ ಹೆಚ್ಚಾಗಿವೆ. ಗ್ರಾಹಕರಿಗೆ ಹೊಸ ಬೈಕ್ ಖರೀದಿಸಲು ಆಯ್ಕೆಗೆ ಯಾವುದೇ ಕೊರತೆ ಇಲ್ಲದಂತಾಗಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ದ್ವಿಚಕ್ರ ವಾಹನ ಟಾಯ್ರಕ ಕ್ಮಪನಿಗಳು ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸದುತ್ತಲೇ ಇವೆ.

tvs apache rtr 310 new model 2023 in karnataka

ಇನ್ನು ಭಾರತೀಯ ಆಟೋ ವಲಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಬೇಡಿಕೆ ಇದ್ದರು ಕೂಡ ವಿವಿಧ ಕಂಪನಿಗಳು ಪೆಟ್ರೋಲ್ ಚಾಲಿತ ಬೈಕ್ ಗಳನ್ನೂ ನೂತನ ಮಾದರಿಯಲ್ಲಿ ಬಿಡುಗಡೆ ಮಾಡುವ ಮೂಲಕ ಎಲೆಕ್ಟ್ರಿಕ್ ಮಾದರಿಗಳಿಗೆ ಪೈಪೋಟಿ ನೀಡುತ್ತಿವೆ. ಸದ್ಯ ಮಾರುಕಟ್ಟೆಯಲ್ಲಿ TVS ಕಂಪನಿಯ ಬೈಕ್ ಗಳು ಹೆಚ್ಚಿನ ಸೇಲ್ ಕಾಣುತ್ತಿವೆ ಎಂದರೆ ತಪ್ಪಾಗಲಾರದು. ಏಕೆಂದರೆ TVS ಕಂಪನಿಯು ತನ್ನ ಬೈಕ್ ಗಳಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಅನ್ನು ಅಳವಡಿಸಿದ್ದು ಇದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡುತ್ತದೆ.

ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು 3000 ರೂ ಪಿಂಚಣಿ, ಕೇಂದ್ರದ ಹೊಸ ಯೋಜನೆ ಜಾರಿಗೆ. ಕಿಸಾನ್ ಮಂಧನ್ ಯೋಜನೆ

TVS Apache TVS 310cc

ಇದೀಗ TVS ಕಂಪನಿ ಮಾರುಕಟ್ಟೆಯಲ್ಲಿ ನೂತನ ಮಾದರಿಯ TVS Apache RTR 310 ಬೈಕ್ ಅನ್ನು ಪರಿಚಯಿಸಿದೆ. ಇನ್ನು TVS Apache RTR 310 ನ ಬೆಲೆ ಬಹಿರಂಗವಾಗಿದ್ದು ಈ ಬೈಕ್ ಮಾರುಕಟ್ಟೆಯಲ್ಲಿ 2.43 ಲಕ್ಷಕ್ಕೆ ಲಾಂಚ್ ಆಗಿದೆ. ಇನ್ನು TVS ನ ಹಳೆಯ ಮಾದರಿ TVS Apache RR 310 ಬೈಕ್ ನ ಬೆಲೆಗೆ ಹೋಲಿಸಿದರೆ ನೂತನ Apache RTR 310 29,000 ಕಡಿಮೆ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ. ಇತ್ತೀಚೆಗಷ್ಟೇ ಬೈಕ್ ನ ಬುಕಿಂಗ್ ಆರಂಭವಾಗಿದ್ದು 50 ಸಾವಿರಕ್ಕೂ ಅಧಿಕ ಬುಕಿಂಗ್ ಕಂಡಿದೆ.

ಇನ್ನು ನೂತನ TVS Apache RTR 310 ಬೈಕ್ ನಲ್ಲಿ 312cc ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಿದ್ದು, ಈ ಎಂಜಿನ್ 35.6 hp ಮತ್ತು 28 .7 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ 6 ಸ್ಪೀಡ್ ಗೇರ್ ಬಾಕ್ಸ್ ಆಯ್ಕೆ ಹೊಂದಿದ್ದು, 2.81 ಸೆಕೆಂಡುಗಳಲ್ಲಿ 0 ರಿಂದ 60 kmph ವೇಗವನ್ನು ಪಡೆಯಲಿದೆ.

TVS Apache RTR 310 Bike Feature

TVS Apache RTR 310 ಬೈಕ್ ವಿಶೇಷತೆ
ಇನ್ನು TVS Apache RTR 310 ಬೈಕ್ ಮೈಲೇಜ್ ಬಗ್ಗೆ ಕಂಪನಿಯು ಅಧಿಕೃತ ಮಾಹಿತಿ ನೀಡಿಲ್ಲವಾದರೂ Apache RR ಮಾದರಿಯ ಮೈಲೇಜ್ 35 ಕಿಲೋಮೀಟರ್ ಇರುವುದರಿಂದ ನೂತನ Apache RTR 130 ಇದಕ್ಕಿಂತ ಹೆಚ್ಚಿನ ಮೈಲೇಜ್ ನೀಡಬಹುದು ಎಂದು ಅಂದಾಜಿಸಲಾಗಿದೆ. ಇನ್ನು Apache RTR 310 ಬೈಕ್ Dynamic twin LED headlamps and LED DRL ಜೊತೆಗೆ dynamic rare LED brake lighting ,fuel tank , two piece seats, slightly wider handle bar ಸೇರಿದಂತೆ ಇನ್ನಿತರ ವೈಶಿಷ್ಟ್ಯವನ್ನು ಒಳಗೊಂಡಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ