G pay : ಗೂಗಲ್ ಪೇ ಬಳಸುವವರು ತಕ್ಷಣ ಈ App ಡಿಲೀಟ್ ಮಾಡಬೇಕು, ಕೇಂದ್ರದಿಂದ ಖಡಕ್ ಎಚ್ಚರಿಕೆ.

ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ತೀವ್ರ ಸುರಕ್ಷತಾ ಕಾಳಜಿಗಳ ಕಾರಣ Google Pay ನ ಬಳಕೆದಾರರಿಗೆ ತಮ್ಮ ಸಾಧನಗಳಿಂದ ಅಪ್ಲಿಕೇಶನ್ ಅನ್ನು ಅಳಿಸಲು ತುರ್ತಾಗಿ ಸಲಹೆ ನೀಡಲಾಗುತ್ತಿದೆ. ಇತ್ತೀಚಿನ ವರದಿಗಳು ಸೂಕ್ಷ್ಮ ಬಳಕೆದಾರ ಮಾಹಿತಿಯನ್ನು ಸಂಭಾವ್ಯವಾಗಿ ರಾಜಿ ಮಾಡಿಕೊಳ್ಳಬಹುದಾದ ದೋಷಗಳನ್ನು ಅನಾವರಣಗೊಳಿಸಿವೆ, ಸೈಬರ್ ಭದ್ರತೆ ತಜ್ಞರಲ್ಲಿ ಎಚ್ಚರಿಕೆಯನ್ನು ಹೆಚ್ಚಿಸಿವೆ.

Users of Google Pay should immediately delete this app
Users of Google Pay should immediately delete this app

ದೇಶದ ಅತ್ಯಂತ ಜನಪ್ರಿಯ UPI ಪೇಮೆಂಟ್ ಅಪ್ಲಿಕೇಶನ್ ಗಳಲ್ಲಿ ಗೂಗಲ್ ಪೆ ಕೂಡ ಒಂದಾಗಿದೆ. ಗೂಗಲ್ ಪೇ ನಲ್ಲಿ ಹಣ ವರ್ಗಾವಣೆ, ಮೊಬೈಲ್ ರಿಚಾರ್ಜ್, ಬಿಲ್ ಪೇಮೆಂಟ್, ಇತ್ಯಾದಿ ಕೆಲಸಗಳನ್ನು ಸುಲಭವಾಗಿ ಮನೆಯಲ್ಲೇ ಕುಳಿತು ಮಾಡಬಹುದಾಗಿದೆ.

ಭಾರತದಲ್ಲಿನ ಮಾರುಕಟ್ಟೆ ಷೇರಿಗೆ ಸಂಬಂಧಿಸಿದಂತೆ ಗೂಗಲ್ ಪೆ ಟಾಪ್ 5 ಹೆಚ್ಚು ಬಳಸಿದ UPI ಅಪ್ಲಿಕೇಶನ್‌ ಗಳಲ್ಲಿ ಒಂದಾಗಿದೆ. ಇದೀಗ ಗೂಗಲ್‌ ಪೇ ಬಳಕೆದಾರರಿಗೆ ಗೂಗಲ್‌ ಎಚ್ಚರಿಕೆ ನೀಡಿದೆ.

ಗೂಗಲ್ ಪೆ ಬಳಕೆದಾರರಿಗೆ ಎಚ್ಚರಿಕೆ ನೀಡಿದ ಗೂಗಲ್
ಗೂಗಲ್ ಪೆ ಬಳಕೆದಾರರು ಎಚ್ಚರಿಕೆಯಿಂದಿರಬೇಕು ಎಂದು ಗೂಗಲ್‌ ಎಚ್ಚರಿಕೆ ನೀಡಿದೆ. ಹಾಗೆ ಗೂಗಲ್‌ ಪೆ ಬಳಕೆದಾರರು ಈ ಪ್ರಮುಖ ವಿಚಾರಗಳನ್ನು ಎಂದಿಗೂ ಮಾಡಬಾರದು ಎಂದು ಗೂಗಲ್‌ ತನ್ನ ವೆಬ್‌ ಸೈಟ್ ನಲ್ಲಿ ಹಂಚಿಕೊಂಡಿದೆ. ಗೂಗಲ್ ಪೆ ಯಾವುದೇ ಥರ್ಡ್ ಪಾರ್ಟಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಲು ಕೇಳುವುದಿಲ್ಲ ಹಾಗೆ ಗೂಗಲ್ ಪೆ ಬಳಕೆ ಮಾಡುವವರು ಸ್ಕ್ರಿನ್ ಶೇರ್ ಕ್ಲೋಸ್ ಮಾಡಬೇಕು ಎಂದು ಎಚ್ಚರಿಕೆ ನೀಡಿದೆ.
ಸ್ಕ್ರೀನ್ ಶೇರ್ ಅಪ್ಲಿಕೇಶನ್ ಗಳೆಂದರೆ….
*Screen Share
*AnyDesk
*TeamViewer

ಗೂಗಲ್ ಪೆ ಬಳಕೆದಾರರು ಸ್ಕ್ರೀನ್ ಶೇರ್ ಅಪ್ಲಿಕೇಶನ್ ಅನ್ನು ಏಕೆ ಬಳಕೆ ಮಾಡಬಾರದು
ನೀವು ಗೂಗಲ್ ಪೆ ನಲ್ಲಿ ಟ್ರಾನ್ಸಾಕ್ಷನ್ ಮಾಡುವಾಗ ಸ್ಕ್ರೀನ್ ಹಂಚಿಕೆ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಾರದು ಎಂದು ಗೂಗಲ್ ಎಚ್ಚರಿಕೆ ನೀಡಿದೆ. ವಂಚಕರು ಈ ಅಪ್ಲಿಕೇಶನ್ ಅನ್ನು ಬಳಕೆ ಮಾಡಬಹುದು ಹಾಗಾಗಿ ಗೂಗಲ್‌ ಪೇ ಬಳಕೆದಾರರು ಸ್ಕ್ರೀನ್ ಹಂಚಿಕೆ ಆಪ್ ಅನ್ನು ಬಳಸಬಾರದು.

Screen Share App ನಿಮ್ಮ ಫೋನ್ ನ ಟ್ರಾನ್ಸಾಕ್ಷನ್ ಅನ್ನು ನಿಯಂತ್ರಿಸಬಹುದು, ಡೆಬಿಟ್ ಕಾರ್ಡ್ ವಿವರವನ್ನು ನೋಡಬಹುದು ಅಥವಾ ನಿಮ್ಮ ಫೋನ್ ಕಳಿಸಲಾದ OTP ಯಿಂದ ಖಾತೆಯಲ್ಲಿನ ಹಣವನ್ನು ವರ್ಗಾಯಿಸಬಹುದಾಗಿದೆ. ಹಾಗಾಗಿ ಗೂಗಲ್ ಪೆ ಬಳಸುವ ಮುನ್ನ ಅವುಗಳನ್ನು ಕ್ಲೋಸ್‌ ಮಾಡಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುದು ಉತ್ತಮವಾಗಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ