ದೀಪಾವಳಿ ಹಬ್ಬಕ್ಕೆ 54 ಸಾವಿರಕ್ಕೆ ಮನೆಗೆ ತನ್ನಿ 90 Km ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಬಡವರಿಗಾಗಿ

ಭಾರತೀಯ ಆಟೋ ಅವಲಯದಲ್ಲಿ ವ್ಯಾಪಕ ಶ್ರೇಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ ಗಳನ್ನು ಕಾಣಬಹುದು. ಆಕರ್ಷಕ ಲುಕ್ ಹಾಗೆ ಹೆಚ್ಚಿನ ಮೈಲೇಜ್ ನೊಂದಿಗೆ ಮಾರುಕಟ್ಟೆಯಲ್ಲಿ ಒಂದಾದ ಮೇಲೆ ಮತ್ತೊಂದು Electric Scooter ಗಳು ಪಾರಿಚಯವಾಗುತ್ತಿದೆ. ಜನರು ತಮ್ಮ ಇಂಧನದ ಖರ್ಚನ್ನು ಉಳಿಸಲು ಹೆಚ್ಚಾಗಿ ಎಲೆಕ್ಟ್ರಿಕ್ ಮಾದರಿಯನ್ನೇ ಖಾರೀದಿಸುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ Electric scooter ಗಳ ಕಲೆಕ್ಷನ್ ಗೆ ಇದೀಗ ಮತ್ತೊಂದು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಸೇರ್ಪಡೆಯಾಗಲು ಸಜ್ಜಾಗಿದೆ.

Bring home the Zelio Eeva electric scooter with 90 km mileage for just 54k
Bring home the Zelio Eeva electric scooter with 90 km mileage for just 54k

Zelio Eeva Electric Scooter
ಇದೀಗ ನೀವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸುವ ಬಗ್ಗೆ ಯೋಜನೆ ಹೂಡಿದ್ದರೆ ನಿಮಗಿದು ಉತ್ತಮ ಮೈಲೇಜ್ ನೀಡುವ ಎಲೆಕ್ಟ್ರಿಕ್ ಮಾದರಿಯ ಬಗ್ಗೆ ಮಾಹಿತಿ ಹೇಳಲಿದ್ದೇವೆ. ಸದ್ಯ ಮಾರುಕಟ್ಟೆಯಲ್ಲಿ ಹೊಸತಾಗಿ Zelio Eeva Electric Scooter ಗ್ರಾಹಕರ ಆಯ್ಕೆಗೆ ಸೇರಿಕೊಂಡಿದೆ. ನೀವು ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ನಿಮ್ಮ ಬಜೆಟ್ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Zelio Eeva Electric Scooter ಬೆಲೆ
ಕಂಪನಿಯು ಈ ಸ್ಕೂಟರ್ ಅನ್ನು ಎರಡು ರೂಪಾಂತರಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಇದರ ಬೆಲೆಯ ಬಗ್ಗೆ ಹೇಳುವುದಾದರೆ, ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ ನ ಆರಂಭಿಕ ಎಕ್ಸ್ ಶೋ ರೂಮ್ ಬೆಲೆಯನ್ನು 54,575 ರೂ. ಗಳಿಗೆ ನಿಗದಿಪಡಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ನ ಟಾಪ್ ವೇರಿಯಂಟ್‌ ಗೆ ರೂ. 57,475 ನಿಗದಿಪಡಿಸಲಾಗಿದೆ.

ಕೇವಲ 54 ಸಾವಿರಕ್ಕೆ ಮನೆಗೆ ತನ್ನಿ 90 Km ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್
Zelio Eeva ಎಲೆಕ್ಟ್ರಿಕ್ ಸ್ಕೂಟರ್ 28 Ah ಜೆಲ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಕಂಪನಿಯು ಶಕ್ತಿಯುತ ಎಲೆಕ್ಟ್ರಿಕ್ ಮೋಟರ್ ಅನ್ನು ಸಂಯೋಜಿಸಿದೆ. ಈ ಮೋಟಾರ್ ತಯಾರಿಸಲು BLDC ತಂತ್ರಜ್ಞಾನವನ್ನು ಬಳಸಲಾಗಿದೆ. ಇದು ಹೆಚ್ಚಿನ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

ಸ್ಟ್ಯಾಂಡರ್ಡ್ ಚಾರ್ಜರ್ ಬಳಸಿ ಬ್ಯಾಟರಿ ಪ್ಯಾಕ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು 4 ರಿಂದ 5 ಗಂಟೆಗಳು ತೆಗೆದುಕೊಳ್ಳುತ್ತದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ ಈ ಎಲೆಕ್ಟ್ರಿಕ್ ಸ್ಕೂಟರ್ 90 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಗಂಟೆಗೆ 25 ಕಿಲೋಮೀಟರ್ ವೇಗವನ್ನು ನೀಡಲಿದೆ.

Zelio Eeva Electric Scooter Feature

Join Telegram Group Join Now
WhatsApp Group Join Now

ಝೆಲಿಯೊ ಈವಾ ಎಲೆಕ್ಟ್ರಿಕ್ ಸ್ಕೂಟರ್ ವೈಶಿಷ್ಟ್ಯ
*ಡಿಜಿಟಲ್ ಇನ್ಸ್ಟ್ರುಮೆಂಟ್ ಕಂಟ್ರೋಲ್
*ಸ್ಪೀಡೋಮೀಟರ್
*ಪುಶ್ ಬಟನ್ ಸ್ಟಾರ್ಟ್,

  • ಡಿಜಿಟಲ್ ಟ್ರಿಪ್ ಮೀಟರ್,
  • USB ಚಾರ್ಜಿಂಗ್ ಪಾಯಿಂಟ್,
    *ಕಳ್ಳತನ ವಿರೋಧಿ ಎಚ್ಚರಿಕೆ,
    *ಸೆಂಟ್ರಲ್ ಲಾಕಿಂಗ್,
  • ಪಾರ್ಕಿಂಗ್ ಗೇರ್,
    *ಹಿಮ್ಮುಖ ನಿಲುಗಡೆ,
    *ಎಲ್ಇಡಿ ಹೆಡ್ಲೈಟ್, ಎಲ್ಇಡಿ ಟೈಲ್ ಲೈಟ್, ಎಲ್ಇಡಿ ಟರ್ನ್.
    *ಸಿಗ್ನಲ್ ಲ್ಯಾಂಪ್
    *DRLS

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ