Price Of Chilies: ರೈತರಿಗೆ ಬಂಪರ್: ಮೆಣಸಿನಕಾಯಿ ದರ 60,000 ರೂ.ಗೆ ಏರಿಕೆ

Price Of Chilies

Price Of Chilies: ಮೆಣಸಿನಕಾಯಿ ಬೆಲೆ ಕ್ವಿಂಟಾಲ್‌ಗೆ 60,000 ರೂ.ಗೆ ಏರಿದೆ, ಆರಂಭದಲ್ಲಿ ಒಂದು ಸವಾಲಾಗಿ ತೋರುತ್ತಿದ್ದವು ಈಗ ರೈತರಿಗೆ ಅನಿರೀಕ್ಷಿತ ವರವಾಗಿ ಮಾರ್ಪಟ್ಟಿದೆ, ನಷ್ಟವನ್ನು ಮರುಪಾವತಿಸಲು ಮತ್ತು ಅವರ ಕೃಷಿ ಪ್ರಯತ್ನಗಳಿಗೆ ಉಜ್ವಲ ಭವಿಷ್ಯವನ್ನು ಭದ್ರಪಡಿಸುವ ಅವಕಾಶವನ್ನು ಒದಗಿಸುತ್ತದೆ.

good news for former Price of chilies increased to Rs 60,000
good news for former Price of chilies increased to Rs 60,000

ಬ್ಯಾಡಗಿ ಮಾರುಕಟ್ಟೆಯಲ್ಲಿ ಬ್ಯಾಡಗಿ ಮೆಣಸಿನಕಾಯಿ ದರ 60,000 ತಲುಪಿದ್ದು, ರೈತರಿಗೆ ಬಂಪರ್ ಲಾಭ ದೊರೆಯುತ್ತಿದೆ.

ಬ್ಯಾಡಗಿಯ ಕಡ್ಡಿ ಮತ್ತು ಡಬ್ಬಿ ತಳಿಯ ಮೆಣಸಿನ ಕಾಯಿಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 60,000 ರೂ. ದರ ಇದೆ. ರಾಜ್ಯದ ವಿವಿಧ ಕಡೆಗಳಿಂದ ರೈತರು ಮಾರುಕಟ್ಟೆಗೆ ಮೆಣಸಿನಕಾಯಿ ಮಾರಾಟಕ್ಕೆ ತರುತ್ತಿದ್ದಾರೆ.

ವಾರದ ಆವಕ 50,000 ಚೀಲ ದಾಟಿದೆ.

ಡಿಸೆಂಬರ್ 14ರಂದು ಗುರುವಾರ ಬೆಳಿಗ್ಗೆ ಬ್ಯಾಡಗಿ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ದರ ಒಂದು ಕ್ವಿಂಟಾಲ್ ಕಡ್ಡಿ ಮೆಣಸಿನ ಕಾಯಿಗೆ 66,666 ರೂ.ಗೆ ಮಾರಾಟವಾಗಿದೆ. ಡಬ್ಬಿ ತಳಿ ಮೆಣಸಿನ ಕಾಯಿಗೆ 60,720 ರೂ.ಗೆ ಮಾರಾಟವಾಗಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ