Breaking News.! GST ನಿಯಮದಲ್ಲಿ ಐತಿಹಾಸಿಕ ಬದಲಾವಣೆ, ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ GST ರೂಲ್ಸ್

Hello ಸ್ನೇಹಿತರೇ, 2023 -24 ರ ಹಣಕಾಸು ವರ್ಷದ ಆರಂಭದ ಕಾರಣ ಹಣಕಾಸು ವ್ಯವಹಾರಗಳು ಸಾಕಷ್ಟು ಬದಲಾಗಿವೆ. ಇನ್ನು April 1 ರಿಂದ ಇತ್ತೀಚಿಗೆ ತೆರೆಗೆ ಸಂಬಂಧಿತ ಸಾಕಷ್ಟು ಅಪ್ಡೇಟ್ ಗಳು ಹೊರಬೀಳುತ್ತಿವೆ. Goods And Service Tax ನೆಟ್ವರ್ಕ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ಆಗಿದೆ. ಪ್ರತಿ ತಿಂಗಳು GST ಪಾವತಿ ಮಾಡುವ ಜನರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದ್ದು GST ಪಾವತಿ ಮಾಡುವ ಜನರು ಈ ಹೊಸ ನಿಯಮ ತಿಳಿದುಕೊಳ್ಳುವುದು ಅತ್ಯವಶ್ಯಕವಾಗಿದೆ. 

new gst set off rules in kannada
new gst set off rules in kannada

new gst rules in kannada

GST ನಿಯಮದಲ್ಲಿ ಐತಿಹಾಸಿಕ ಬದಲಾವಣೆ

ಮುಂದಿನ ತಿಂಗಳಿಂದ GST ಕಟ್ಟುವಲ್ಲಿ ಬಾರಿ ಬದಲಾವಣೆ ಆಗಲಿದೆ. GSTIN ಪ್ರಕಾರ, ಯಾವುದೇ ವಹಿವಾಟಿನ ರಸೀದಿಯನ್ನು Invoice Registration Portal ನಲ್ಲಿ (IRP) ಏಳು ದಿನಗಳೊಳಗೆ ಅಪ್ಲೋಡ್ ಮಾಡುವುದು ಅವಶ್ಯಕವಾಗಿದೆ. ಜಿಎಸ್ ಟಿ ಅನುಸರಣೆಯ ಸಕಾಲಿಕ ಅನುಸರಣೆಗಾಗಿ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. GST ಇನ್‌ ವಾಯ್ಸ್‌ ನ ಹೊಸ ನಿಯಮವು ನವೆಂಬರ್ 1 ರಿಂದ ಅನ್ವಯಿಸುತ್ತದೆ ಎಂದು ಹಣಕಾಸು ಇಲಾಖೆ ಮಾಹಿತಿ ನೀಡಿದೆ.

ಇನ್ನು ಓದಿ: ಪಿಎಂ-ಕಿಸಾನ್‌ ಹಣ ವಾಪಸ್‌ ಪಡೆಯುವಂತೆ ಬ್ಯಾಂಕ್‌ಗಳಿಗೆ ಸರ್ಕಾರ ಸೂಚನೆ, ಮೋದಿ ಸರ್ಕಾರದಿಂದ ರೈತರಿಗೆ ಶಾಕ್

ಅಕ್ಟೋಬರ್ 1 ರಿಂದ ದೇಶಾದ್ಯಂತ ಹೊಸ GST ರೂಲ್ಸ್

Novembar 1 ರಿಂದ, ದೊಡ್ಡ ವ್ಯವಹಾರಗಳನ್ನು ಹೊಂದಿರುವ ಕಂಪನಿಗಳು 30 ದಿನಗಳ ಒಳಗೆ ಪೋರ್ಟಲ್‌ ನಲ್ಲಿ Goods And Service Tax ಗೆ ಸಂಬಂಧಿಸಿದ ರಸೀದಿಗಳನ್ನು Upload ಮಾಡಬೇಕಾಗುತ್ತದೆ. ಈ ನಿಬಂಧನೆಯು ರೂ 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟು ಹೊಂದಿರುವ ಕಂಪನಿಗಳಿಗೆ ಅನ್ವಯಿಸುತ್ತದೆ.

GST ಯ e-invoicing portal ಅನ್ನು ನಿರ್ವಹಿಸುವ National Informatics Centre, ಜಿಎಸ್‌ಟಿ ಪ್ರಾಧಿಕಾರದ ಈ ನಿರ್ಧಾರದ ಬಗ್ಗೆ ಸಲಹೆಯೊಂದರಲ್ಲಿ ಮಾಹಿತಿ ನೀಡಿದೆ. NIC ಮಾಹಿತಿಯ ಪ್ರಕಾರ, ವಿತರಣೆಯ ದಿನಾಂಕದಿಂದ 30 ದಿನಗಳಲ್ಲಿ ಪೋರ್ಟಲ್‌ನಲ್ಲಿ ಇನ್‌ ವಾಯ್ಸ್ ಅನ್ನು ಅಪ್‌ ಲೋಡ್ ಮಾಡಲು ಪ್ರಾಧಿಕಾರವು ತಿಳಿಸಿದೆ. 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ವಾರ್ಷಿಕ ವಹಿವಾಟು ಹೊಂದಿರುವ ತೆರಿಗೆದಾರರಿಗೆ ಈ ಗಡುವು ಅನ್ವಯಿಸುತ್ತದೆ. ಈ ವ್ಯವಸ್ಥೆಯು ನವೆಂಬರ್ 1, 2023 ರಿಂದ ಜಾರಿಗೆ ಬರಲಿದೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ