Surya Ghar Yojana: ಕೇಂದ್ರದ ಉಚಿತ ಕರೆಂಟ್ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು ಹೇಗೆ…? ಇಲ್ಲಿದೆ ಡೀಟೇಲ್ಸ್.

ಸಂಪಾದನೆಯ ಬಗ್ಗೆ ಹಿಂದಿನ ವರ್ಷಗಳಲ್ಲಿ ಸರ್ಕಾರದ ಹೆಚ್ಚು ಮುಖ್ಯ ಉದ್ದೇಶಗಳಲ್ಲಿಯೇ ಒಂದು ಆಗಿದೆ. ಅನೇಕರು ಹೊಸ ಮನೆಯನ್ನು ಕಟ್ಟಲು ಹೊರಡುವ ಮುನ್ನ ನೆಲದ ಬಗ್ಗೆ ಅನೇಕ ಚಿಂತನೆಗಳಿಗೆ ಗುರಿಯಾಗುತ್ತಾರೆ. ಸರ್ಕಾರದ ಉಚಿತ ಕರೆಂಟ್ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದು ಮುಖ್ಯ ಹಂತವಾಗಿದೆ. ಈ ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಸುವುದರ ಪ್ರಕ್ರಿಯೆಯನ್ನು ಈ ಲೇಖನದಲ್ಲಿ ಪರಿಣಾಮವಾಗಿ ವಿವರಿಸಲಾಗಿದೆ.

Surya Ghar Yojana
Surya Ghar Yojana

ಸದ್ಯ ಕೇಂದ್ರದ ಮೋದಿ ಸರ್ಕಾರ ಪರಿಚಯಿಸಿರುವ Surya Ghar Muft Bijli ಯೋಜನೆಯ ಬಗ್ಗೆ ಈಗಾಗಲೇ ಸಾಕಷ್ಟು ಅಪ್ಡೇಟ್ ಹೊರಬಿದ್ದಿದೆ. ಕೇಂದ್ರ ಸರ್ಕಾರ ಈ ಯೋಜನೆಯಡಿ ದೇಶದ ಜನತೆಗೆ ಉಚಿತ ವಿದ್ಯುತ್ ಅನ್ನು ನೀಡುವ ಯೋಜನೆಯನ್ನು ಹಾಕಿಕೊಂಡಿದೆ.

ಈ ಯೋಜನೆಯಿಂದಾಗಿ ದೇಶದ ಜನರು ತಮ್ಮ ವಿದ್ಯುತ್ ಬಿಲ್ ಪಾವತಿಯ ಹೊರೆಯಿಂದ ತಪ್ಪಿಸಿಕೊಳ್ಳಬಹುದು. ಈ ಯೋಜನೆಯಡಿ ಅರ್ಜಿ ಸಲ್ಲಿಸಿದರೆ ಫಲಾನುಭವಿಗಳು ಉಚಿತವಾಗಿ 300 ಯೂನಿಟ್ ವಿದ್ಯುತ್ ಅನ್ನು ಉಚಿತಾಗಿ ಪಡೆಯಬಹುದು.

PM ಸೂರ್ಯ ಘರ್ ಉಚಿತ ವಿದ್ಯುತ್ ಅರ್ಜಿ ಸಲ್ಲಿಕೆಗೆ ಹೊಸ ಸೌಲಭ್ಯ
ಇನ್ನು ಈ ಯೋಜನೆಯಡಿ ಉಚಿತ ವಿದ್ಯುತ್ ಅನ್ನು ಪಡೆಯುವುದರ ಜೊತೆಗೆ ಹೆಚ್ಚುವರಿ ವಿದ್ಯುತ್ ನಿಂದ ನೀವು ಆದಾಯವನ್ನು ಕೂಡ ಗಳಿಸಬಹುದಾಗಿದೆ. ಇನ್ನು ಕೇಂದ್ರ ಸರ್ಕಾರ ಈ ಯೋಜನೆಯ ಲಾಭ ಪಡೆಯಲು ಜನರಿಗಾಗಿ ಪ್ರತ್ಯೇಕ Website ಅನ್ನು ಬಿಡುಗಡೆ ಮಾಡಲಿದೆ. ಇನ್ನು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆಗೆ ಕೆಲ ಸಮಸ್ಯೆಗಳು ಎದುರಾಗುವುದು ಸಹಜ. ಸದ್ಯ ಇದನ್ನು ಗಮನಿಸಿದ ಸರ್ಕಾರ ಇದೀಗ ಅರ್ಜಿ ಸಲ್ಲಿಕೆಗಾಗಿ ಹೊಸ ವ್ಯವಸ್ಥೆಯನ್ನು ಜಯಾರಿಗೊಳಿಸಿದೆ.

ಉಚಿತ ವಿದ್ಯುತ್ ಗಾಗಿ ಇನ್ನುಮುಂದೆ ಅಂಚೆ ಇಲಾಖೆಯಲ್ಲೂ ಅರ್ಜಿ ಸಲ್ಲಿಸಬಹುದು
ಇನ್ನು PM ಸೂರ್ಯ ಘರ್ ಯೋಜನೆಯಡಿಯಲ್ಲಿ 2 ಕಿಲೋವ್ಯಾಟ್ ವರೆಗಿನ ಸೋಲಾರ್ ಪ್ಲಾಂಟ್‌ ಗಳಿಗೆ ಶೇ.60 ಸಬ್ಸಿಡಿ ಮತ್ತು 1 ಕಿ.ವಾ.ಗೆ ಶೇ.40 ಸಬ್ಸಿಡಿಯನ್ನು ಸರ್ಕಾರ ನೀಡುತ್ತದೆ. ಸೋಲಾರ್ ಪ್ಲಾಂಟ್ ಸ್ಥಾಪಿಸಲು ಪ್ರತಿ ಕುಟುಂಬಕ್ಕೆ 78,000 ಸಹಾಯಧನ ಸಿಗುತ್ತದೆ. ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಯೋಜನೆಯಡಿ, 1 ಕೋಟಿ ಜನರಿಗೆ ಪ್ರತಿ ತಿಂಗಳು 300 ಯೂನಿಟ್ ಉಚಿತ ವಿದ್ಯುತ್ ಜೊತೆಗೆ ವರ್ಷಕ್ಕೆ 15,000 ರೂ. ಸಹಾಯಧನದ ಲಾಭ ಸಿಗಲಿದೆ.

ಇನ್ನು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು https://pmsuryaghar.gov.in/ ನ ಅಧಿಕೃತ Web Site ಗೆ ಭೇಟಿ ನೀಡಿ ಉಚಿತ ವಿದ್ಯುತ್ ಗಾಗಿ ಅರ್ಜಿ ಸಲ್ಲಿಸಬಹುದು. ಆದಾಗ್ಯೂ, ನೀವು PM ಸೂರ್ಯ ಘರ್ ಯೋಜನೆಗೆ ಅಂಚೆ ಕಚೇರಿಯ ಮೂಲಕ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಈ ಯೋಜನೆಯಡಿ ದೇಶದ 1 ಕೋಟಿ ಮನೆಗಳ ಮೇಲ್ಚಾವಣಿಯಲ್ಲಿ ಸೌರ ವಿದ್ಯುತ್ ಅನ್ನು ಅಳವಡಿಸಲು ಸರ್ಕಾರ ಗುರಿಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಈ ಯೋಜನೆಯಡಿ ಜನರಿಗೆ ಸಹಾಯವಾಗಲು ಹೊಸ ಹೊಸ ಸೌಲಭ್ಯವನ್ನು ಪರಿಚಯಿಸುತ್ತಿವೆ.

Join Telegram Group Join Now
WhatsApp Group Join Now

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ