30 ನಿಮಿಷದಲ್ಲಿ ಸಿಗಲಿದೆ UPI ಲೋನ್.! UPI ಬಳಸುವವರಿಗೆ RBI ನಿಂದ ಹೊಸ ಯೋಜನೆ ಜಾರಿಗೆ.ಈ ವಿಧಾನದ ಮೂಲಕ ಲೋನ್ ಪಡೆದುಕೊಳ್ಳಬಹುದು.

Hello ಸ್ನೇಹಿತರೇ, ನಗದು ರಹಿತ ವಹಿವಾಟುಗಳು ಇಂದಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಆನ್ಲೈನ್ ಮೂಲಕ ಪಾವತಿ ಹೆಚ್ಚಾಗಿದೆ. ಇನ್ನು ಗ್ರಾಹಕರಿಗೆ ಇನ್ನಷ್ಟು ಅನುಕೂಲವಾಗಲು ಯುಪಿಐ (UPI) ವಹಿವಾಟುಗಳು ತನ್ನ ಸೇವೆಯನ್ನು ವಿಸ್ತರಿಸುವ ಮೂಲಕ ಇನ್ನಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ Reserve Bank Of India ಯುಪಿಐ ಬಳಕೆದಾರರಿಗೆ ಹೊಸ ಸೌಲಭ್ಯ ನೀಡುವುದಾಗಿ ಘೋಷಿಸಿದೆ. ಈ ನೂತನ ಸೌಲಭ್ಯ ಲಕ್ಷಾಂತರ ಬಳಕೆದಾರರಿಗೆ ಸಹಾಯವಾಗಲಿದೆ.

UPI pre approved credit limit

UPI ಬಳಸುವವರಿಗೆ ಇನ್ನೊಂದು ಗುಡ್ ನ್ಯೂಸ್

UPI ಪಾವತಿ ಹೆಚ್ಚುತ್ತಿರುವ ಹಿನ್ನಲೆ RBI ಮಹತ್ವದ ಘೋಷಣೆಯನ್ನು ಹೊರಡಿಸಿದೆ. RBI ಯುಪಿಐ ವ್ಯವಸ್ಥೆಯಲ್ಲಿ ವಹಿವಾಟುಗಳಿಗಾಗಿ ಬ್ಯಾಂಕ್‌ಗಳು ನೀಡುವ ಪೂರ್ವ ಮಂಜೂರಾದ ಕ್ರೆಡಿಟ್ ಲೈನ್‌ಗಳನ್ನು ಸೇರಿಸಲು ಸಹ ಘೋಷಿಸಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ. ಇಲ್ಲಿಯವರೆಗೆ UPI ವ್ಯವಸ್ಥೆಯ ಮೂಲಕ ಠೇವಣಿ ಮೊತ್ತದ ವಹಿವಾಟುಗಳನ್ನು ಮಾತ್ರ ಮಾಡಬಹುದಾಗಿತ್ತು. ಇದೀಗ UPI ವ್ಯಾಪ್ತಿಯನ್ನು ವಿಸ್ತರಿಸಿದ್ದು ಗ್ರಾಹಕರು ಹೆಚ್ಚಿನ ಅನುಕೂಲವನ್ನು ಪಡೆಯಬಹುದು.

30 ನಿಮಿಷದಲ್ಲಿ ಖಾತೆಗೆ ಬರಲಿದೆ ಸಾಲದ ಮೊತ್ತ

ಬ್ಯಾಂಕ್‌ ಗಳಲ್ಲಿ ಈಗಾಗಲೇ ಬ್ಯಾಂಕ್‌ ಗಳಲ್ಲಿ ಈಗಾಗಲೇ ಅನುಮೋದಿಸಲಾದ ಸಾಲ ಸೌಲಭ್ಯದಿಂದ ವರ್ಗಾವಣೆಯನ್ನು ಅನುಮೋದಿಸಲು ಹೇಳಲಾಗಿದೆ. ಪ್ರಸ್ತುತ ಉಳಿತಾಯ ಖಾತೆಗಳು, Overdraft ಖಾತೆಗಳು, ಪ್ರಿಪೇಯ್ಡ್ ವ್ಯಾಲೆಟ್‌ಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು UPI ಗೆ ಲಿಂಕ್ ಮಾಡಬಹುದು. ರಿಸರ್ವ್ ಬ್ಯಾಂಕ್ UPI ಮೂಲಕ ಬ್ಯಾಂಕ್‌ಗಳಲ್ಲಿ ಪೂರ್ವ-ಅನುಮೋದಿತ ಸಾಲ ಸೌಲಭ್ಯದ ಬಗ್ಗೆ ಸುತ್ತೋಲೆಯನ್ನು ಸಹ ಹೊರಡಿಸಿದೆ.

ಸ್ವಂತ ಭೂಮಿ ಹೊಂದಿರುವ ಎಲ್ಲಾ ರೈತರಿಗೆ ಪ್ರತಿ ತಿಂಗಳು 3000 ರೂ ಪಿಂಚಣಿ, ಕೇಂದ್ರದ ಹೊಸ ಯೋಜನೆ ಜಾರಿಗೆ. ಕಿಸಾನ್ ಮಂಧನ್ ಯೋಜನೆ

UPI ವ್ಯಾಪ್ತಿಗೆ ಸಾಲ ಸೌಲಭ್ಯವನ್ನೂ ಸೇರಿಸಲಾಗಿದೆ ಎಂದು RBI ಮೂಲಕ ಮಹತ್ವದ ವಿಷಯ ತಿಳಿಸಿದೆ. ವೈಯಕ್ತಿಕ ಗ್ರಾಹಕರ ಪೂರ್ವಾನುಮತಿಯೊಂದಿಗೆ ನಿಗದಿತ ವಾಣಿಜ್ಯ ಬ್ಯಾಂಕ್ ಮೂಲಕ ವ್ಯಕ್ತಿಗಳಿಗೆ ನೀಡಲಾದ ಪೂರ್ವ ಅನುಮೋದಿತ ಸಾಲ ಸೌಲಭ್ಯದ ಮೂಲಕ ಪಾವತಿ ಮಾಡಬಹುದು ಎಂದು ರಿಸರ್ವ್ ಬ್ಯಾಂಕ್ ಮಾಹಿತಿ ನೀಡಿದೆ. ಇನ್ನುಮುಂದೆ ಯುಪಿ ಮೂಲಕ ಸಾಲ ಸೌಲಭ್ಯವನ್ನು ಕೇವಲ 30 ನಿಮಿಷಗಳಲ್ಲಿ ಪಡೆಯಬಹುದಾಗಿದೆ. ಸರಿಯಾದ ದಾಖಲೆಗಳನ್ನ ಸಲ್ಲಿಸಿದರೆ ಜನರು UPI ಮೂಲಕ 30 ನಿಮಿಷದಲ್ಲಿ ಸಾಲವನ್ನ ಪಡೆದುಕೊಳ್ಳಬಹುದು.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ