ಕರೋನ ಹೋಯಿತು ಅನ್ನುವಷ್ಟರಲ್ಲಿ ಚೀನಾದಿಂದ ಇನ್ನೊಂದು ಆಘಾತಕಾರಿ ಸುದ್ದಿ, ಚೀನಾದಿಂದ ಹೊಸ ವೈರಸ್.

Hello ಸ್ನೇಹಿತರೇ,ಕಳೆದ ಎರಡು ವಾರ್ಷಗಳ ಹಿಂದೆ ಇಡೀ ಪ್ರಪಂಚದಾದ್ಯಂತ Corona Virus ಹರಡಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ಇಡೀ ವಿಶ್ವವನ್ನೇ ಒಮ್ಮೆಲೇ Corona virus ಭಯ ಪಡಿಸಿತ್ತು. ಎಲ್ಲ ದೇಶಗಳನ್ನು ಸಾಕಷ್ಟು ತಿಂಗಳುಗಳ ಕಾಲ ಲಾಕ್ ಡೌನ್ ನಲ್ಲಿ ಇರಿಸಿತ್ತು.

new virus in india 2023 symptoms
new virus in india 2023 symptoms

ಈಗಲೂ ಕೂಡ Corona Virus ಹೆಸರು ಕೇಳಿದರೆ ಎಲ್ಲರು ಒಮ್ಮೆ ಬೆಚ್ಚಿ ಬೀಳುವುದಂತೂ ನಿಜ. Corona Virus ಜನರಲ್ಲಿ ಅಷ್ಟೊಂದು ಭಯ ಹುಟ್ಟಿಸಿತ್ತು. ಇದೀಗ Corona Virus ನಿಂದ ಮುಕ್ತಿ ಪಡೆದಿದೆ ಎನ್ನುವಷ್ಟರಲ್ಲಿ ಮತ್ತೊಂದು ಅಚ್ಚರಿಯ ಮಾಹಿತಿ ಲಭಿಸಿದೆ.

ಕರೋನ ಹೋಯಿತು ಅನ್ನುವಷ್ಟರಲ್ಲಿ ಚೀನಾದಿಂದ ಇನ್ನೊಂದು ಆಘಾತಕಾರಿ ಸುದ್ದಿ
ಇನ್ನು Corona Virus ಕಾಣಿಸಿಕೊಂಡ ಬೆನ್ನಲ್ಲೇ ಎಲ್ಲೆಡೆ ಅದರ ಸಾಕಷ್ಟು ರೂಪಾಂತರಗಳು ಕೂಡ ಬೆಳಕಿಗೆ ಬಂದಿದ್ದವರು. ಕರೋನ ರೂಪಾಂತರಗಳು ಅಷ್ಟು ಅಪಾಯಕಾರಿಯಾಗಿಲ್ಲದ್ದಿದ್ದರು ಒಂದಿಷ್ಟು ಜನರನ್ನು ಬಳಿ ಪಡೆದಿತ್ತು. ಇನ್ನು ದೇಶದಲ್ಲಿ ಹೊಸ ಹೊಸ ವೈರಸ್ ಗಳು ಹುಟ್ಟಿಕೊಳ್ಳುತ್ತಲೇ ಇದೆ.

ಮೊದಲು ಚೀನಾದಲ್ಲಿ ಕಾಣಿಸಿಕೊಂಡ ಕರೋನ ವೈರಸ್ ಇಡೀ ವಿಶ್ವದೆಲ್ಲೆಡೆ ಹರಡಿ ಲಕ್ಷಾಂತರ ಜನರ ಪ್ರಾಣವನ್ನು ಕಿತ್ತುಕೊಂಡಿತ್ತು. ಸದ್ಯ ಜನರು ಕರೋನ ಭಯದಿಂದ ಸ್ವಲ್ಪ ಮಟ್ಟಿಗೆ ದೂರ ಆಗಿದ್ದಾರೆ ಎನ್ನಬಹುದು. ಇದೀಗ ಕರೋನ ಹೋಯಿತು ಅನ್ನುವಷ್ಟರಲ್ಲಿ ಚೀನಾದಿಂದ ಇನ್ನೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಸುದ್ದಿ ಮತ್ತೊಮ್ಮೆ ಜನರಲ್ಲಿ ಜೀವ ಭಯವನ್ನು ಮೂಡಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇನ್ನು ಓದಿ : ಕಾವೇರಿ ಜಲವಿವಾದ: ಒಂದೇ ವಾರದಲ್ಲಿ ಎರಡು ಬಂದ್‌ಗಳು- ಬೆಂಗಳೂರಿಗೆ ತಟ್ಟಲಿದೆ ಬಿಸಿ

ಚೀನಾದಿಂದ ಹೊಸ ವೈರಸ್ ಆಗಮನ
ಪ್ರಾಣಿಗಳಿಂದ ಉತ್ಪತ್ತಿಯಾಗಬಲ್ಲ ವೈರಸ್ ಗಳ ಬಗ್ಗೆ ನಡೆಸಿದ ವ್ಯಾಪಕ ಸಂಶೋಧನೆಯಿಂದಾಗಿ ಬ್ಯಾಟ್ ವುಮನ್ ಎಂಬ ಖ್ಯಾತಿಯನ್ನು ಪಡೆದಿರುವ ಚೀನಾದ ವೈರಾಲಜಿಸ್ಟ್ Shi Zhengli ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯನ್ನು ನೀಡಿದ್ದಾರೆ. ತಮ್ಮ ಇತ್ತೀಚಿನ ಲೇಖನದಲ್ಲಿ ಭವಿಷ್ಯದಲ್ಲಿ ಮತ್ತೊಂದು ಕರೋನ ವೈರಸ್ ಹೊರಹೊಮುವ ಸಾಧ್ಯತೆ ಇದೆ ಎಂದು ಶಿ ಝೇಂಗ್ಲಿ ಅವರು ತಮ್ಮ ಇತ್ತೀಚಿನ ಲೇಖನದಲ್ಲಿ ಹೇಳಿದ್ದಾರೆ.

Join Telegram Group Join Now
WhatsApp Group Join Now

ವುಹಾನ್​ ಇನ್​ಸ್ಟಿಟ್ಯೂಟ್​ ಆಫ್ ವೈರಾಲಜಿಯ ಶಿ ಹಾಗೂ ಅವರ ತಂಡವು 40 ವಿವಿಧ ಕೊರೊನಾ ವೈರಸ್​​ ಪ್ರಭೇಧಗಳ ಮೌಲ್ಯಮಾಪನವನ್ನು ನಡೆಸಿದೆ. ಇದು ಮಾನವರ ಮೇಲೆ ಹರಡಲಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಈ 40 ಪ್ರಬೇಧಗಳು ಅರ್ಧಕ್ಕೆ ಅರ್ಧದಷ್ಟು ಅಪಾಯಕಾರಿ ಎಂದು ಸಂಶೋಧನೆ ತಿಳಿಸಿದೆ. ಭವಿಷ್ಯದಲ್ಲಿ ಅಪಾಯಕಾರಿ ಕರೋನ ವೈರಸ್ ಸಂಭಂದಿ ಕಾಯಿಲೆಗಳು ಹುಟ್ಟಿಕೊಂಡಿದೆ ಎಂದು ಸಂಶೋಧನೆ ತಿಳಿಸಿದೆ.

Leave a Reply

ನಮ್ಮ WhatsApp ಗುಂಪಿಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ